ShareChat
click to see wallet page
search
#🆕 ಲೇಟೆಸ್ಟ್ ಬಝ್ 📢
🆕 ಲೇಟೆಸ್ಟ್ ಬಝ್ 📢 - wayznews way2special: ಬೆಂಗಳೂರಿನಲ್ಲಿ 'ಡ್ರಗ್ಸ್' ಜಾಲ! ಹೊಸ ವರ್ಷಾಚರಣೆ ಹಿನ್ನೆಲೆ ಬೆಂಗಳೂರಿನಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ನಗರಕ್ಕೆ ಪೂರೈಕೆಯಾಗುತ್ತಿರುವ ಮಾದಕ ದ್ರವ್ಯದ ವಿರುದ್ಧ ಸಮರ ಸಾರಿದ್ದಾರೆ. ಪೊಲೀಸರ ಹದ್ದಿನ ಕಣ್ಣು 8 ತಪ್ಪಿಸಿ ದುಷ್ಕರ್ಮಿಗಳು ಡ್ರಗ್ಸ್ ಪೂರೈಕೆಗೆ ಯತ್ನಿಸುತ್ತಿೀ ದ್ದಾರೆ: ಇಂದು ಕೂಡ ಬೆಂಗಳೂರಿನಲ್ಲಿ 2 ಕೋಟಿ ಮೌಲ್ಯದ ಮಾದಕವಸ್ತು ಪತ್ತೆಯಾಗಿದೆ. ಬೆಂಗಳೂರು ಪೊಲೀಸ್' ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಪರಿಣಾಮಕಾರಿ ಕ್ರಮಕ್ಕೆ ಮುಂದಾಗಿದ್ದಾರೆ. ಎಲ್ಲಡೆ ಕಟ್ಟುನಿಟ್ಟಿನ ನಿಗಾಕ್ಕೆ ಸೂಚನೆ' నిిడిద్ర్దరి: wayznews way2special: ಬೆಂಗಳೂರಿನಲ್ಲಿ 'ಡ್ರಗ್ಸ್' ಜಾಲ! ಹೊಸ ವರ್ಷಾಚರಣೆ ಹಿನ್ನೆಲೆ ಬೆಂಗಳೂರಿನಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ನಗರಕ್ಕೆ ಪೂರೈಕೆಯಾಗುತ್ತಿರುವ ಮಾದಕ ದ್ರವ್ಯದ ವಿರುದ್ಧ ಸಮರ ಸಾರಿದ್ದಾರೆ. ಪೊಲೀಸರ ಹದ್ದಿನ ಕಣ್ಣು 8 ತಪ್ಪಿಸಿ ದುಷ್ಕರ್ಮಿಗಳು ಡ್ರಗ್ಸ್ ಪೂರೈಕೆಗೆ ಯತ್ನಿಸುತ್ತಿೀ ದ್ದಾರೆ: ಇಂದು ಕೂಡ ಬೆಂಗಳೂರಿನಲ್ಲಿ 2 ಕೋಟಿ ಮೌಲ್ಯದ ಮಾದಕವಸ್ತು ಪತ್ತೆಯಾಗಿದೆ. ಬೆಂಗಳೂರು ಪೊಲೀಸ್' ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಪರಿಣಾಮಕಾರಿ ಕ್ರಮಕ್ಕೆ ಮುಂದಾಗಿದ್ದಾರೆ. ಎಲ್ಲಡೆ ಕಟ್ಟುನಿಟ್ಟಿನ ನಿಗಾಕ್ಕೆ ಸೂಚನೆ' నిిడిద్ర్దరి: - ShareChat