ShareChat
click to see wallet page
search
#💐 ಸೋಮವಾರದ ಶುಭಾಶಯಗಳು #🙏 ಓಂ ನಮಃ ಶಿವಾಯ #🔱 ಭಕ್ತಿ ಲೋಕ #🌠 ವಿಷಸ್ ಸ್ಟೇಟಸ್ #🇮🇳 ಗಣರಾಜ್ಯೋತ್ಸವದ ಶುಭಾಶಯಗಳು 🇮🇳❤️
💐 ಸೋಮವಾರದ ಶುಭಾಶಯಗಳು - "నిలశెంఠ ಓಂ ನಮಃ ಶಿವಾಯ Lorq Bhaklhi LB ಶಿವನ ಮತ್ತೊಂದು ಹೆಸರು ನೀಲಕಂಠ , ವಿಷಕಂಠ , ನಂಜುಂಡೇಶ್ವರ ಎಂದು ಸಹ ಕರೆಯುತ್ತಾರೆ. ಸಮುದ್ರ ಮಂಥನ ಮಾಡುವಾಗ ಹುಟ್ಟಿಕೊಂಡ ಹಾಲಾಹಲವನ್ನು ಶಿವನು ಕುಡಿದನು. ಇದನ್ನು అదెన్ను ಗಮನಿಸಿದ ದೇವಿ ಪಾರ್ವತಿಯು  ಆತನ ಗಂಟಲಿನಲ್ಲಿಯೇ ತಡೆದಳು. ಇದು ನೀಲಿ ಬಣ್ಣಕ್ಕೆ ತಿರುಗಿತು. ಹಾಗಾಗಿಯೇ ಶಿವನಿಗೆ ನೀಲಕಂಠ ಎಂಬ  ಹೆಸರು ಬಂದಿತು. "నిలశెంఠ ಓಂ ನಮಃ ಶಿವಾಯ Lorq Bhaklhi LB ಶಿವನ ಮತ್ತೊಂದು ಹೆಸರು ನೀಲಕಂಠ , ವಿಷಕಂಠ , ನಂಜುಂಡೇಶ್ವರ ಎಂದು ಸಹ ಕರೆಯುತ್ತಾರೆ. ಸಮುದ್ರ ಮಂಥನ ಮಾಡುವಾಗ ಹುಟ್ಟಿಕೊಂಡ ಹಾಲಾಹಲವನ್ನು ಶಿವನು ಕುಡಿದನು. ಇದನ್ನು అదెన్ను ಗಮನಿಸಿದ ದೇವಿ ಪಾರ್ವತಿಯು  ಆತನ ಗಂಟಲಿನಲ್ಲಿಯೇ ತಡೆದಳು. ಇದು ನೀಲಿ ಬಣ್ಣಕ್ಕೆ ತಿರುಗಿತು. ಹಾಗಾಗಿಯೇ ಶಿವನಿಗೆ ನೀಲಕಂಠ ಎಂಬ  ಹೆಸರು ಬಂದಿತು. - ShareChat