ShareChat
click to see wallet page
search
#❤️ ಅಮ್ಮನ ಪ್ರೀತಿ #🖊ಬದುಕಿನ ಕೋಟ್ಸ್📜 #💖 Love You Amma ❤️
❤️ ಅಮ್ಮನ ಪ್ರೀತಿ - ತನ್ನಮಡಿಲಲಿ ಸ್ವರ್ಗವನಿಟ್ಟುಕೊಂಡು ಕೈತುತ್ತಲಿ ಅಮೃತವ ಉಣಿಸಿದವಳು. ನೂರಾರು ತಪ್ಪುಗಳಿಗೆ ಕ್ಷಮೆಯೆನ್ನುವ ಅಲಂಕಾರ ನೀಡಿ ಜೀವನದ ಹಾದಿಯ ಸಿಂಗರಿಸಿದವಳು . ಕಣ್ಣೀರ ಹನಿ ಕೆನ್ನೆಗಂಟಿಕೊಳ್ಳುವ ಮುನ್ನ ಮತ್ತೊಮ್ಮೆ ಬಾರದಂತೆ నిరగినింద నివాళిసిదవళు ಮಕ್ಕಳ ಸಂತೋಷಕ್ಕಾಗಿ ತನ್ನಜೀವನವನ್ನೇ ಸವೆಸುವ ನಿಸ್ವಾರ್ಥ ಜೀವ ಅಮ್ಮ : ತನ್ನಮಡಿಲಲಿ ಸ್ವರ್ಗವನಿಟ್ಟುಕೊಂಡು ಕೈತುತ್ತಲಿ ಅಮೃತವ ಉಣಿಸಿದವಳು. ನೂರಾರು ತಪ್ಪುಗಳಿಗೆ ಕ್ಷಮೆಯೆನ್ನುವ ಅಲಂಕಾರ ನೀಡಿ ಜೀವನದ ಹಾದಿಯ ಸಿಂಗರಿಸಿದವಳು . ಕಣ್ಣೀರ ಹನಿ ಕೆನ್ನೆಗಂಟಿಕೊಳ್ಳುವ ಮುನ್ನ ಮತ್ತೊಮ್ಮೆ ಬಾರದಂತೆ నిరగినింద నివాళిసిదవళు ಮಕ್ಕಳ ಸಂತೋಷಕ್ಕಾಗಿ ತನ್ನಜೀವನವನ್ನೇ ಸವೆಸುವ ನಿಸ್ವಾರ್ಥ ಜೀವ ಅಮ್ಮ : - ShareChat