ShareChat
click to see wallet page
search
#💐ಮಂಗಳವಾರದ ಶುಭಾಶಯಗಳು #🌠 ವಿಷಸ್ ಸ್ಟೇಟಸ್ #🌄 ಮೂಡುತಿದೆ ಮುಂಜಾವು 🥰 #📖Morning motivation #🌅Good Morning🍵
💐ಮಂಗಳವಾರದ ಶುಭಾಶಯಗಳು - ಚಿಂತನ 3 నెమ్మ ಕಷ್ಟಕ್ಕೆ ಸಹಾಯ ಮಾಡಲು ಯಾರೂ ಇಲ್ಲದಿದ್ದರೂ ದೇವರು   వినెలఫ్లా ಇದ್ದಾರೆ ಎಂದು ನಂಬಿ ಬದುಕ ಬೇಕು ನಿಜ .ಆದರೆ ದೇವರು ನಮಗೆ' ಅವಶ್ಯಕತೆ ಇದೆಯೋ ಅದನ್ನು ನೇರವಾಗಿ ಮಾತ್ರ ನೀಡುವುದಿಲ್ಲ ಬದಲಾಗಿ నెమ్మె ಗೆ ಪೂರಕವಾದ , ಸರಿಯಾದ ಮಾರ್ಗವನ್ನು ತೋರಿಸುತ್ತಾನೆ' ಸಮಸೆ నావు ಯೋಗ್ಯ ರೀತಿಯಲ್ಲಿ ನಡೆಯ ಬೇಕು   ಆ ದಾರಿಯಲ್ಲಿ ದೇವರು ತೋರಿಸಿದ ಮಾರ್ಗವನ್ನು ಅನುಸರಿಸ ಬೇಕು ' ಆದ್ದರಿಂದ ಯಾವುದಕ್ಕೂ ದೇವರಿದ್ದಾನೆ ಎಂದು ಕೈಕಟ್ಟಿ ಕುಳಿತು ಕೊಂಡರೆಯಾವ ಕೆಲಸವೂ ಆಗುವುದಿಲ್ಲ . ದೇವರಿದ್ದಾನೆ వెనుల్న ಎನ್ನುವ ನಂಬಿಕೆ ಭರವಸೆ ಮಾತ್ರ ನಮ್ಮಲ್ಲಿ ಬಲವಾಗಿರ ಬೇಕು. ಎಲ್ಲ ದೇವರೇ ಮಾಡುತ್ತಾನೆ ಎನ್ನುವಭ್ರಮೆಯಲ್ಲಿ ಬದುಕುವದು ಮಾತ್ರಮೂಢತನ ಎಂಬುವದನ್ನು ಆರಿತು ಬಾಳುವಲಗತ್ಯವಿದೆ. ಜೀವನದಲ್ಲಿ ಒಂದು ನಿರ್ದಿಷ್ಟವಾದ ' ವಂತದ್ದಾಗ ಗುರಿ ಇರಬೇಕು .ನಾವುಮಾಡುವಎಲ್ಲಾ ಕೆಲಸವುದೇವರು ಮೆಚ್ಚು ಗಿದೆ ಎನ್ನುವ ವಿಶ್ವಾಸನಮ್ಮಲ್ಲಿರ ಬೇಕು . ಬೇರೆಯವರ ಬಗ್ಗೆ ಉರಿ ಮತ್ಸರ ರಹಿತ ಪ್ರತಿಯೊಂದು   ತಮ್ಮರ ನಮ್ಮ ದಾಗಿರಿಸಿಕೊಂಡಾಗ ಖಂಡಿತವಾಗಿ బదురెన్ను నావు ಕಾರ್ಯದಲ್ಲೂ ದೇವರ ಶ್ರೀರಕ್ಸೆ ಇದ್ದೇ ಇರುತ್ತದೆ ಎಂಬ ಸತ್ಯವನ್ನು ಅರಿತು . 3் ಬಾಳುವ ಅಗತ್ಯವಿದೆ. ಮೊತ್ತಮೊದಲಾಗಿ ನಾವುನಮ್ಮ ಮಿತವಾಗಿರಿಸಿ; ಮೃದುವಾಗಿರಿಸಿ ಕೊಂಡಲ್ಲಿ ಮಧುರವಾಗಿರಿಸಿ ಕೊಂಡಲ್ಲಿ ಕೊಂಡಲ್ಲಿ ಹಿತವಾಗಿರಿಸಿ ಕೊಂಡಲ್ಲಿ ಬದುಕಿನಲ್ಲಿ  ಸಮಸ್ಯೆಗಳಿಗೂ ఎదురాగువ २७% ಯೋಗ್ಯ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯ ಎಂಬುವುದನ್ನು ತಿಳಿದು ಬಾಳುವ' ఎమ్బు ಶ್ರೀಮಂತವಾಗಿರ ಬೇಕು ಎ೦ದು ಯೋಚಿಸುವ ಅಗತ್ಯವಿದೆ' ಬದುಕು ನಮ್ಮ: ಬದಲು ಬದುಕಿನಲ್ಲಿ ನಾವು ಎಷ್ಟು ನೆಮ್ಮದಿಯಾಗಿರಲು ಸಾಧ್ಯ  ನ್ನುನಾವು ಪ್ರಾಮಾಣಿಕವಾಗಿರಿಸಿ ಕೊಳ್ಳಲು ಸಾಧ್ಯ  ಎಷ್ಟು ಪರಿಶುದ್ಧವಾಗಿರಿಸಿ ಕೊಳ್ಳಲು  ಎಂಬುವುದರ ಬಗ್ಗೆ ಚಿಂತಿಸುವ , ಬದುಕನ್ನು ಮಾನವೀಯತೆಯೊಂದಿಗೆ ಎಷ್ಟು , ಅರ್ಥಪೂರ್ಣವಾಗಿರಿಸಿ ಕೊಳ್ಳಲು ಸಾಧ್ಯವಾಗುವಂತೆ ನಿರಂತರ ಪ್ರಯತ್ನಶೀಲರಾಗಿ  ಜೀವನದ ಹಾದಿಯಲ್ಲಿ ಮುನ್ನಡೆಯಲು ಪ್ರಯತ್ನಿಸುವ ಅಗತ್ಯವಿದೆ: ಮನಂಬ್ರ: 9930370553   ಶ್ರೀಧರ್ ಉಚ್ಚಿಲ್ ಚಿಂತನ 3 నెమ్మ ಕಷ್ಟಕ್ಕೆ ಸಹಾಯ ಮಾಡಲು ಯಾರೂ ಇಲ್ಲದಿದ್ದರೂ ದೇವರು   వినెలఫ్లా ಇದ್ದಾರೆ ಎಂದು ನಂಬಿ ಬದುಕ ಬೇಕು ನಿಜ .ಆದರೆ ದೇವರು ನಮಗೆ' ಅವಶ್ಯಕತೆ ಇದೆಯೋ ಅದನ್ನು ನೇರವಾಗಿ ಮಾತ್ರ ನೀಡುವುದಿಲ್ಲ ಬದಲಾಗಿ నెమ్మె ಗೆ ಪೂರಕವಾದ , ಸರಿಯಾದ ಮಾರ್ಗವನ್ನು ತೋರಿಸುತ್ತಾನೆ' ಸಮಸೆ నావు ಯೋಗ್ಯ ರೀತಿಯಲ್ಲಿ ನಡೆಯ ಬೇಕು   ಆ ದಾರಿಯಲ್ಲಿ ದೇವರು ತೋರಿಸಿದ ಮಾರ್ಗವನ್ನು ಅನುಸರಿಸ ಬೇಕು ' ಆದ್ದರಿಂದ ಯಾವುದಕ್ಕೂ ದೇವರಿದ್ದಾನೆ ಎಂದು ಕೈಕಟ್ಟಿ ಕುಳಿತು ಕೊಂಡರೆಯಾವ ಕೆಲಸವೂ ಆಗುವುದಿಲ್ಲ . ದೇವರಿದ್ದಾನೆ వెనుల్న ಎನ್ನುವ ನಂಬಿಕೆ ಭರವಸೆ ಮಾತ್ರ ನಮ್ಮಲ್ಲಿ ಬಲವಾಗಿರ ಬೇಕು. ಎಲ್ಲ ದೇವರೇ ಮಾಡುತ್ತಾನೆ ಎನ್ನುವಭ್ರಮೆಯಲ್ಲಿ ಬದುಕುವದು ಮಾತ್ರಮೂಢತನ ಎಂಬುವದನ್ನು ಆರಿತು ಬಾಳುವಲಗತ್ಯವಿದೆ. ಜೀವನದಲ್ಲಿ ಒಂದು ನಿರ್ದಿಷ್ಟವಾದ ' ವಂತದ್ದಾಗ ಗುರಿ ಇರಬೇಕು .ನಾವುಮಾಡುವಎಲ್ಲಾ ಕೆಲಸವುದೇವರು ಮೆಚ್ಚು ಗಿದೆ ಎನ್ನುವ ವಿಶ್ವಾಸನಮ್ಮಲ್ಲಿರ ಬೇಕು . ಬೇರೆಯವರ ಬಗ್ಗೆ ಉರಿ ಮತ್ಸರ ರಹಿತ ಪ್ರತಿಯೊಂದು   ತಮ್ಮರ ನಮ್ಮ ದಾಗಿರಿಸಿಕೊಂಡಾಗ ಖಂಡಿತವಾಗಿ బదురెన్ను నావు ಕಾರ್ಯದಲ್ಲೂ ದೇವರ ಶ್ರೀರಕ್ಸೆ ಇದ್ದೇ ಇರುತ್ತದೆ ಎಂಬ ಸತ್ಯವನ್ನು ಅರಿತು . 3் ಬಾಳುವ ಅಗತ್ಯವಿದೆ. ಮೊತ್ತಮೊದಲಾಗಿ ನಾವುನಮ್ಮ ಮಿತವಾಗಿರಿಸಿ; ಮೃದುವಾಗಿರಿಸಿ ಕೊಂಡಲ್ಲಿ ಮಧುರವಾಗಿರಿಸಿ ಕೊಂಡಲ್ಲಿ ಕೊಂಡಲ್ಲಿ ಹಿತವಾಗಿರಿಸಿ ಕೊಂಡಲ್ಲಿ ಬದುಕಿನಲ್ಲಿ  ಸಮಸ್ಯೆಗಳಿಗೂ ఎదురాగువ २७% ಯೋಗ್ಯ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯ ಎಂಬುವುದನ್ನು ತಿಳಿದು ಬಾಳುವ' ఎమ్బు ಶ್ರೀಮಂತವಾಗಿರ ಬೇಕು ಎ೦ದು ಯೋಚಿಸುವ ಅಗತ್ಯವಿದೆ' ಬದುಕು ನಮ್ಮ: ಬದಲು ಬದುಕಿನಲ್ಲಿ ನಾವು ಎಷ್ಟು ನೆಮ್ಮದಿಯಾಗಿರಲು ಸಾಧ್ಯ  ನ್ನುನಾವು ಪ್ರಾಮಾಣಿಕವಾಗಿರಿಸಿ ಕೊಳ್ಳಲು ಸಾಧ್ಯ  ಎಷ್ಟು ಪರಿಶುದ್ಧವಾಗಿರಿಸಿ ಕೊಳ್ಳಲು  ಎಂಬುವುದರ ಬಗ್ಗೆ ಚಿಂತಿಸುವ , ಬದುಕನ್ನು ಮಾನವೀಯತೆಯೊಂದಿಗೆ ಎಷ್ಟು , ಅರ್ಥಪೂರ್ಣವಾಗಿರಿಸಿ ಕೊಳ್ಳಲು ಸಾಧ್ಯವಾಗುವಂತೆ ನಿರಂತರ ಪ್ರಯತ್ನಶೀಲರಾಗಿ  ಜೀವನದ ಹಾದಿಯಲ್ಲಿ ಮುನ್ನಡೆಯಲು ಪ್ರಯತ್ನಿಸುವ ಅಗತ್ಯವಿದೆ: ಮನಂಬ್ರ: 9930370553   ಶ್ರೀಧರ್ ಉಚ್ಚಿಲ್ - ShareChat