ShareChat
click to see wallet page
search
#💐 ಅಲ್ಲಮ ಪ್ರಭು ಜಯಂತಿ #ಅಲ್ಲಮ ಪ್ರಭು ವಚನಗಳು #ಅಲ್ಲಮ ಪ್ರಭು #ಶರಣರ ವಾಣಿ #ಶರಣರ ವಚನಗಳು
💐 ಅಲ್ಲಮ ಪ್ರಭು ಜಯಂತಿ - ಅಲ್ಲಮಪ್ರಭುದೇವರ ಜಯಂತಿಯ ಶುಭಾಶಯಗಳು ಅಜ್ಞಾನವೆಂಬ ತೊಟ್ಟಿಲೊಳಗೆ , ಜ್ಞಾನವೆಂಬ ಶಿಶುವ ಮಲಗಿಸಿ , ಸಕಲ ವೇದಶಾಸ್ತ್ರವೆಂಬ ನೇಣ ಕಟ್ಟಿ ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ ! ತೊಟ್ಟಿಲು ಮುರಿದು ನೇಣು ಹರಿದು , ಜೋಗುಳ ನಿಂದಲ್ಲದೆ , ಗುಹೇಶ್ವರನೆಂಬ ಲಿಂಗವ ಕಾಣಬಾರದು - ShareChat