#🤼♂️ಕಬಡ್ಡಿ Forever Bengaluru Bulls ಒಳ್ಳೆಯ ಆಟ ಆಡಿಕೊಂಡು ಬಂದೀದ್ದಿರಾ ಯಾವ ಒಬ್ಬ ಸ್ಟಾರ್ ಆಟಗಾರ ಟೀಂ ಅಲ್ಲಿ ಇಲ್ಲ ಇಲ್ಲಿವರೆಗೂ ಬಂದಿರೋದು ನಿಜಕ್ಕೂ ಹೆಮ್ಮೆ..
ಮುಂದಿನ ವರ್ಷ ಉತ್ತಮ ತಂಡ ಕಟ್ಟಿಕೊಂಡು ಬನ್ನಿ ❤️❤️😍 #kabbadi #kabbadi #ಪ್ರೋ ಕಬ್ಬಡಿ 2021 #kabbadi💥💫😇 lovers kannada 💞🤸♂️🔗🤸💪


