ShareChat
click to see wallet page
search
#😢ಯಾಕೋ ಬೇಜಾರು #💓ಲವ್ ಸ್ಟೇಟಸ್ #💓ಲವ್ #😞 ಮೂಡ್ ಆಫ್ ಸ್ಟೇಟಸ್ #💓 ಪ್ರೀತಿ
😢ಯಾಕೋ ಬೇಜಾರು - ನಮ್ಮ ಕೈ ಹಿಡಿದು ನಡೆಸುತ್ತಾರೆ ಯಾರೋ ಬರ್ತಾರೆ ಎಂದು ಎಂದಿಗೂ ಕಾಯಬಾರದು ಕಾರಣ ಇದು ene; ಪ್ರಪಂಚ ಯಾರು ಯಾರಿಗೂ ಸ್ವಾರ್ಥದ ಇಲ್ಲಿ ಬಾರವಿಲ್ಲದ ನೋಟಿಗಿರುವ ಬೆಲೆ ಭಾವನೆ ಇರುವ ಮನುಷ್ಯನಿಗೆ ಇಲ್ಲ ಇದೇ ವಾಸ್ತವ. ಬಿಳಿ ಬಟ್ಟೆ ಹಾಗೂ ಶುದ್ಧ ಮನಸುಳ್ಳ ವ್ಯಕ್ತಿ ಇವೆರಡನ್ನು ಹುಷಾರಾಗಿ   ನಿಭಾಯಿಸಬೇಕು ಕಾರಣ ಬಟ್ಟೆ ಮೇಲೆ ಆಗಿರುವ ಕಲೆ ಹೋಗಬಹುದು ಆದರೆ ಮಾತಿನಿಂದ ಮನಸ್ಸಿನ ಮೇಲೆ ಆಗಿರೋ ಕಲೆ ಹೋಗಲ್ಲ ఎందిగు ಅದು ಶಾಶ್ವತ.  ರಾಮ ಎನ್ನುವ ಭಗವಂತನೇ ರಾವಣನಿಗೆ ಇಷ್ಟವಾಗಲಿಲ್ಲ ಜಗದೊಡೆಯ ಶ್ರೀ ಕೃಷ್ಣನೇ ಕಂಸನಿಗೆ ಇಷ್ಟವಾಗಲಿಲ್ಲ ಅಂದಾದ ಮೇಲೆ ನಾವು ನೀವು ನಮ್ಮ ಎಲ್ಲರಿಗೂ ಇಷ್ಟವಾಗುತ್ತೇವೆ ಎಂಬುದು ಭ್ರಮೆ 700 ಅಲ್ವಾ ನಮ್ಮ ಕೈ ಹಿಡಿದು ನಡೆಸುತ್ತಾರೆ ಯಾರೋ ಬರ್ತಾರೆ ಎಂದು ಎಂದಿಗೂ ಕಾಯಬಾರದು ಕಾರಣ ಇದು ene; ಪ್ರಪಂಚ ಯಾರು ಯಾರಿಗೂ ಸ್ವಾರ್ಥದ ಇಲ್ಲಿ ಬಾರವಿಲ್ಲದ ನೋಟಿಗಿರುವ ಬೆಲೆ ಭಾವನೆ ಇರುವ ಮನುಷ್ಯನಿಗೆ ಇಲ್ಲ ಇದೇ ವಾಸ್ತವ. ಬಿಳಿ ಬಟ್ಟೆ ಹಾಗೂ ಶುದ್ಧ ಮನಸುಳ್ಳ ವ್ಯಕ್ತಿ ಇವೆರಡನ್ನು ಹುಷಾರಾಗಿ   ನಿಭಾಯಿಸಬೇಕು ಕಾರಣ ಬಟ್ಟೆ ಮೇಲೆ ಆಗಿರುವ ಕಲೆ ಹೋಗಬಹುದು ಆದರೆ ಮಾತಿನಿಂದ ಮನಸ್ಸಿನ ಮೇಲೆ ಆಗಿರೋ ಕಲೆ ಹೋಗಲ್ಲ ఎందిగు ಅದು ಶಾಶ್ವತ.  ರಾಮ ಎನ್ನುವ ಭಗವಂತನೇ ರಾವಣನಿಗೆ ಇಷ್ಟವಾಗಲಿಲ್ಲ ಜಗದೊಡೆಯ ಶ್ರೀ ಕೃಷ್ಣನೇ ಕಂಸನಿಗೆ ಇಷ್ಟವಾಗಲಿಲ್ಲ ಅಂದಾದ ಮೇಲೆ ನಾವು ನೀವು ನಮ್ಮ ಎಲ್ಲರಿಗೂ ಇಷ್ಟವಾಗುತ್ತೇವೆ ಎಂಬುದು ಭ್ರಮೆ 700 ಅಲ್ವಾ - ShareChat