ಎರಡನೇ ಮಹಿಳಾ ಕಬಡ್ಡಿ ವಿಶ್ವಕಪ್ ಬಾಂಗ್ಲಾದೇಶದಲ್ಲಿ ನವಂಬರ್ 15 ರಿಂದ 25 ರವರೆಗೆ ನಡೆಯಲಿದೆ, ಭಾರತೀಯ ಕಬಡ್ಡಿ ಆಡಳಿತ ಮಂಡಳಿ ಅಂತರಾಷ್ಟ್ರೀಯ ಕಬಡ್ಡಿ ಮಂಡಳಿ ಏಷ್ಯನ್ ಕಬಡ್ಡಿ ಮಂಡಳಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಸರಿಯಾಗಿ ಅಂತರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸುತ್ತಿಲ್ಲ, ಸರಿಯಾಗಿ ಆಯೋಜಿಸಬೇಕು ಎನ್ನುವುದು ಕಬಡ್ಡಿ ಅಭಿಮಾನಿಗಳ ಒತ್ತಡ &ಮನವಿ 🙏🏼🙏🏼🙏🏼🕉️🇮🇳🚩 #📜ಪ್ರಚಲಿತ ವಿದ್ಯಮಾನ📜 #kabaddi #ಕಬಡ್ಡಿ #ಕಬಡ್ಡಿ ವಿಶ್ವಕಪ್