ನಮ್ಮ ಕನ್ನಡದ ಹಾಡಿಗೆ ಮುದ್ದು ಮಕ್ಕಳ ನೃತ್ಯ ಯಾವುದೇ ತರಬೇತಿಯಿಲ್ಲದೆ, ಕೇವಲ ಹಾಡಿನ ಪ್ರೇರೇಪಣೆಯಿಂದ ಮನಃಸ್ಪೂರ್ತಿಯಾಗಿ ನೃತ್ಯ ಮಾಡುತ್ತಿರುವ ಈ ಮುದ್ದು ಮಕ್ಕಳು — ಅವರ ನಿಷ್ಕಪಟ ಭಾವನೆಗಳು ಮತ್ತು ನಿಸರ್ಗಸಹಜ ಚಲನೆಗಳು ಮನಸ್ಸಿಗೆ ಹರ್ಷವನ್ನುಂಟುಮಾಡುತ್ತವೆ. ಅವರು ಗಮನಿಸದೆಯೇ ಈ ಸುಂದರ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ❤️
# #ಕೊಟ್ಟೂರು #kottur #kotturu #🔴ನಮ್ಮ ಕರ್ನಾಟಕ🟡 #💪ಉತ್ತರ ಕರ್ನಾಟಕ ಮಂದಿ
00:32

