ShareChat
click to see wallet page
search
#🚨ಜೈಲಿನಲ್ಲಿ ದರ್ಶನ್‌ ತಮ್ಮ ಬೆಂಬಲಿಗರ ಮೇಲೆ ಹಲ್ಲೆ 🚨 ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಸಹ ಖೈದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಕೇಳಿಬಂದಿತ್ತು. ಈ ಬಗ್ಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸ್ಪಷ್ಟನೆ ನೀಡಿದ್ದಾರೆ.ದರ್ಶನ್ ಜೈಲಿನಲ್ಲಿ ತಮ್ಮ ಸಹಚರರೊಂದಿಗೆ ಕಿತ್ತಾಡಿಕೊಂಡಿದ್ದಾರೆ.ಕಾಲಿನಿಂದ ಒದ್ದು ಹಲ್ಲೆ ನಡೆಸಿದ್ದಾರೆ. ಅವರ ಕಾಟ ತಡೆಯಲಾಗದೇ ಸಹಚರರು ಬೇರೆ ಸೆಲ್ ಗೆ ವರ್ಗಾಯಿಸುವಂತೆ ಮನವಿ ಮಾಡಿದ್ದಾರೆ ಎಂದೆಲ್ಲಾ ಸುದ್ದಿಯಾಗಿತ್ತು. ಆದರೆ ಈಗ ಈ ಎಲ್ಲಾ ಆರೋಪಗಳಿಗೆ ವಿಜಯಲಕ್ಷ್ಮಿ ಸ್ಪಷ್ಟನೆ ನೀಡಿದ್ದಾರೆ. ಈ ಆರೋಪಗಳು ಸಂಪೂರ್ಣ ಸುಳ್ಳು ಎಂದಿದ್ದಾರೆ. 'ಇಂದು ಜೈಲಿಗೆ ಭೇಟಿ ನೀಡಿದಾಗ ಅಧಿಕಾರಿಗಳೊಂದಿಗೆ, ನನ್ನ ಪತಿಯೊಂದಿಗೆ ಮತ್ತು ಅವರಿಂದ ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ವ್ಯಕ್ತಿಗಳೊಂದಿಗೆ ಮಾತನಾಡಿದ್ದೇನೆ. ಎಲ್ಲವನ್ನೂ ನೇರವಾಗಿ ನೋಡಿ ಅರ್ಥ ಮಾಡಿಕೊಳ್ಳಲು ಬಯಸಿದ್ದೆ. ಎಲ್ಲರನ್ನೂ ಕೇಳಿದ ನಂತರ ಒಂದು ವಿಷಯ ಸ್ಪಷ್ಟವಾಯಿತು. ಈ ಆರೋಪಗಳು ನಕಲಿ ಮತ್ತು ನಿರಾಧಾರ ಮತ್ತು ದುರುದ್ದೇಶದಿಂದ ಸೃಷ್ಟಿಸಿದ್ದಾಗಿದೆ' ಎಂದು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಖಾಸಗಿ ವಾಹಿನಿಯೊಂದರಲ್ಲಿ ದರ್ಶನ್ ಹಲ್ಲೆ ಮಾಡಿದ್ದಾರೆ, ಇತರೆ ಖೈದಿಗಳಿಗೂ ನರಕ ದರ್ಶನ ಮಾಡುತ್ತಿದ್ದಾರೆ ಎಂದೆಲ್ಲಾ ಸುದ್ದಿಯಾಗಿತ್ತು. ಈ ಹಿನ್ನಲೆಯಲ್ಲಿ ವಿಜಯಲಕ್ಷ್ಮಿ ಸ್ಪಷ್ಟನೆ ನೀಡಿದ್ದಾರೆ.
🚨ಜೈಲಿನಲ್ಲಿ ದರ್ಶನ್‌ ತಮ್ಮ ಬೆಂಬಲಿಗರ ಮೇಲೆ ಹಲ್ಲೆ 🚨 - ಜೈಲಿನಲ್ಲಿ ದರ್ಶನ್ ತಮ್ಮ ' బింబలిగం ಮೇಲಿ ಹಲ್ಲಿ @pp creation] ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಪರಪ್ಪನ ಅಗ್ರಹಾರ   ಜೈಲಿನಲ್ಲಿರುವ ದರ್ಶನ್ ১৪ ~க ಖೈದಿಗಳ ळ९e 3e3 ನಡೆಸಿದ್ದಾರೆ @০@ ಕೇಳಿಬಂದಿತ್ತು: ಈ ಬಗ್ಗೆ ದರ್ಶನ್ ಪತ್ನಿ ಆರೋಪ ವಿಜಯಲಕ್ಷಿ ಸ್ಪಷ್ಟನೆ ನೀಡಿದ್ದಾರೆ ದರ್ಶನ್ ಜೈಲಿನಲ್ಲಿ 33 ಸಹಚರರೊಂದಿಗೆ ಒದ್ದು ಕಿತ್ತಾಡಿಕೊಂಡಿದ್ದಾರೆ ಕಾಲಿನಿಂದ ಹಲ್ಲೆ ನಡೆಸಿದ್ದಾರೆ. అవెర రాటి ತಡೆಯಲಾಗದೇ ಸಹಚರರು ಬೇರೆ ಸೆಲ್ ಗೆ   ವರ್ಗಾಯಿಸುವಂತೆ ಮನವಿ ಮಾಡಿದ್ದಾರೆ ಎಂದೆಲ್ಲಾ ಸುದ್ದಿಯಾಗಿತ್ತು. ಆರೋಪಗಳಿಗೆ ఆదరి ఎలగ్ల ಈಗ 88 ವಿಜಯಲಕ್ಷಿ ಸ್ಪಷ್ಟನೆ ನೀಡಿದ್ದಾರೆ  ಜೈಲಿನಲ್ಲಿ ದರ್ಶನ್ ತಮ್ಮ ' బింబలిగం ಮೇಲಿ ಹಲ್ಲಿ @pp creation] ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಪರಪ್ಪನ ಅಗ್ರಹಾರ   ಜೈಲಿನಲ್ಲಿರುವ ದರ್ಶನ್ ১৪ ~க ಖೈದಿಗಳ ळ९e 3e3 ನಡೆಸಿದ್ದಾರೆ @০@ ಕೇಳಿಬಂದಿತ್ತು: ಈ ಬಗ್ಗೆ ದರ್ಶನ್ ಪತ್ನಿ ಆರೋಪ ವಿಜಯಲಕ್ಷಿ ಸ್ಪಷ್ಟನೆ ನೀಡಿದ್ದಾರೆ ದರ್ಶನ್ ಜೈಲಿನಲ್ಲಿ 33 ಸಹಚರರೊಂದಿಗೆ ಒದ್ದು ಕಿತ್ತಾಡಿಕೊಂಡಿದ್ದಾರೆ ಕಾಲಿನಿಂದ ಹಲ್ಲೆ ನಡೆಸಿದ್ದಾರೆ. అవెర రాటి ತಡೆಯಲಾಗದೇ ಸಹಚರರು ಬೇರೆ ಸೆಲ್ ಗೆ   ವರ್ಗಾಯಿಸುವಂತೆ ಮನವಿ ಮಾಡಿದ್ದಾರೆ ಎಂದೆಲ್ಲಾ ಸುದ್ದಿಯಾಗಿತ್ತು. ಆರೋಪಗಳಿಗೆ ఆదరి ఎలగ్ల ಈಗ 88 ವಿಜಯಲಕ್ಷಿ ಸ್ಪಷ್ಟನೆ ನೀಡಿದ್ದಾರೆ - ShareChat