ShareChat
click to see wallet page
search
#💯ಎಕ್ಸಾಮ್ ಪ್ರಶ್ನೋತ್ತರ 💯 #👮 ನೌಕರಿ ತಯಾರಿ 👮 🎯 KSP ಕಾನ್ಸಟೆಬಲ್ ಪರಿಕ್ಷೆ KEA ನಡೆಸುತ್ತೆ, ಪಠ್ಯಕ್ರಮದಲ್ಲಿ ಬದಲಾವಣೆ ಇರಲ್ಲಾ... 🎯 ನೀವು Communication ಪೆಪರ್ ಇರಲಿದೆ ಅಂತಾ ಭಯಪಡಬೇಡಿ, ಆ ರೀತಿ ಯಾವುದು ಹೊಸ ಪೆಪರ್ ಸೇರಿಸಲ್ಲಾ... 🎯 ಬದಲಾಗಿ ಪ್ರಶ್ನೆ ಕೇಳುವ ವಿಧಾನದಲ್ಲಿ ಅಲ್ಪ ಬದಲಾವಣೆ ಆಗಬಹುದು, ನಿಮಗೆ ಗೊತ್ತೆ ಇರುತ್ತೆ KEA ಹಾಗೂ KSP ಪ್ರಶ್ನೆ ಪತ್ರಿಕೆಗಳಲ್ಲಿನ ಪ್ರಶ್ನೆಗಳು ಯಾವ ರೀತಿ ಇರುತ್ತವೆ ಎಂದು, KEA ಪ್ರಶ್ನೆ ಪತ್ರಿಕೆಗಳನ್ನು ಒಮ್ಮೆ ಅವಲೋಕಿಸಿ... ✅ ಹಾಗೆಯೇ, 5 Option OMR ಅಲ್ಲಿ ಇಂದಿನಿಂದಲೆ ಪ್ರಾಕ್ಟಿಸ್ ಮಾಡಿಕೊಳ್ಳಿ, ಪರಿಕ್ಷೆ ಸಮೀಪ ಬಂದಾಗ ಅಥವಾ ಪರಿಕ್ಷೆಯಲ್ಲಿ ಯಡವಟ್ಟು ಮಾಡಿಕೊಂಡ್ರೆ ಇಷ್ಟು ವರ್ಷ ಓದಿದ್ದು ವ್ಯರ್ಥ... 🎯 ನೆನಪಿರಲಿ, 5 Option ನೀವು ಈಗಿನಿಂದಲೆ ಪ್ರಾಕ್ಟಿಸ್ ಮಾಡದಿದ್ದರೆ, ಪರಿಕ್ಷೆ ಸಮಯದಲ್ಲಿ ಗೊಂದಲದಲ್ಲಿ ಇರಲಿದ್ದಿರಿ‌... #💡 Exam Motivation 💡 #📝 ಸಿಇಟಿ 📝 #👨‍💼SDA & FDA ತಯಾರಿ📚
💯ಎಕ್ಸಾಮ್ ಪ್ರಶ್ನೋತ್ತರ 💯 - ShareChat