ShareChat
click to see wallet page
search
#🔱 ವಿಜಯ ದಶಮಿಯ ಶುಭಾಶಯಗಳು 🎉🌸 #ನವರಾತ್ರಿ
🔱 ವಿಜಯ ದಶಮಿಯ ಶುಭಾಶಯಗಳು 🎉🌸 - ಬನ್ನಿ ಬಂಗಾರ ಬನ್ನಿ ಎಂದರೆ ಕೇವಲ ಎಲೆ-ಕೊಂಬೆಯಲ್ಲ , ಅದು ಬದುಕಿನ ನಂಬಿಕೆಯ ಬೆಳಕಲ್ಲವೆ? ನೆಲದ ಮಮತೆ గాళియ ಮಧುರತೆ; ಜೀವನದ ಹಸಿರು ಕನಸಿನ ತಂಗುದಾಣವೆ ಬನ್ನಿ ಎಂದರೆ ಕೇವಲ ಹಬ್ಬದ ಸಂಪ್ರದಾಯವಲ್ಲ , ಅದು   ಮನುಜ-ಮರ-ಮಣ್ಲಿನ ಮಮತೆಯ ಮೇಳ;  ಸ್ನೇಹ-ಸಹಕಾರದ ಸುಗಂಧವ ಹರಡುವ, ಒಗ್ಗಟ್ಟಿನ ~১০ 0 ಬೋಧಿಸುವ ಪವಿತ್ರ ವೇದಿಕೆ; ಮರ ನೆಡುವ ಕೈಯಲ್ಲಿ ಭವಿಷ್ಯದ ಬೀಜವಿದೆ; రసిరు ಕನಸಿನಲ್ಲಿ ಮಾನವ ಭರವಸೆಯಿದೆ; ದಸರೆಯ ಪಾಠ "ಒಟ್ಚಾ" ಗಿ ಬದುಕಿ, ಪ್ರೀತಿ ನಮಗೆ ನೀಡುವ ಸಂದೇಶ ಪ್ರಕೃತಿ ಉಳಿಸೋಣ: 238, ಬಂಗಾರದಂತಿರೋಣ , బన్నివినిమెయదిందే ಪ್ರೀತಿಯಲಿ ಕನಸುಗಳನ್ನು ಹಸಿರಾಗಿಸೋಣ . 7 ಸಂಪ್ರದಾಯದ ಬೆಳಕಿನಲ್ಲಿ ನಾಳೆ ಬೆಳೆಸೋಣ ಮಾನವ ಜೀವನವನ್ನು ಹಸಿರಿನಿಂದ ಹೊಳೆಯಿಸೋಣ. ಬನ್ನಿ ಬಂಗಾರ ಬನ್ನಿ ಎಂದರೆ ಕೇವಲ ಎಲೆ-ಕೊಂಬೆಯಲ್ಲ , ಅದು ಬದುಕಿನ ನಂಬಿಕೆಯ ಬೆಳಕಲ್ಲವೆ? ನೆಲದ ಮಮತೆ గాళియ ಮಧುರತೆ; ಜೀವನದ ಹಸಿರು ಕನಸಿನ ತಂಗುದಾಣವೆ ಬನ್ನಿ ಎಂದರೆ ಕೇವಲ ಹಬ್ಬದ ಸಂಪ್ರದಾಯವಲ್ಲ , ಅದು   ಮನುಜ-ಮರ-ಮಣ್ಲಿನ ಮಮತೆಯ ಮೇಳ;  ಸ್ನೇಹ-ಸಹಕಾರದ ಸುಗಂಧವ ಹರಡುವ, ಒಗ್ಗಟ್ಟಿನ ~১০ 0 ಬೋಧಿಸುವ ಪವಿತ್ರ ವೇದಿಕೆ; ಮರ ನೆಡುವ ಕೈಯಲ್ಲಿ ಭವಿಷ್ಯದ ಬೀಜವಿದೆ; రసిరు ಕನಸಿನಲ್ಲಿ ಮಾನವ ಭರವಸೆಯಿದೆ; ದಸರೆಯ ಪಾಠ "ಒಟ್ಚಾ" ಗಿ ಬದುಕಿ, ಪ್ರೀತಿ ನಮಗೆ ನೀಡುವ ಸಂದೇಶ ಪ್ರಕೃತಿ ಉಳಿಸೋಣ: 238, ಬಂಗಾರದಂತಿರೋಣ , బన్నివినిమెయదిందే ಪ್ರೀತಿಯಲಿ ಕನಸುಗಳನ್ನು ಹಸಿರಾಗಿಸೋಣ . 7 ಸಂಪ್ರದಾಯದ ಬೆಳಕಿನಲ್ಲಿ ನಾಳೆ ಬೆಳೆಸೋಣ ಮಾನವ ಜೀವನವನ್ನು ಹಸಿರಿನಿಂದ ಹೊಳೆಯಿಸೋಣ. - ShareChat