ShareChat
click to see wallet page
search
#😭ಏಕಾಏಕಿ ಕುಸಿದು ಬಿದ್ದ ಖ್ಯಾತ​ ನಟ: ICUಗೆ ದಾಖಲು!🔴 ನಟ ಗೋವಿಂದ ಅವರು ಮುಂಬೈನ ಕ್ರಿಟಿಕೇರ್‌ ಏಷ್ಯಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮನೆಯಲ್ಲಿ ಕುಸಿದು ಬಿದ್ದ ನಂತರ ಗೋವಿಂದ ಅವರನ್ನ ಆಸ್ಪತ್ರೆಗೆ ದಾಖಲಿಸಿಲಾಯಿತು. ನಟ ಗೋವಿಂದ ಅವರ ವಕೀಲ ಲಲಿಲತ್‌ ಬಿಂದಾಲ್‌ ಅವರು ನಟರಿಗೆ ಅಸ್ವಸ್ಥತೆ ಕಂಡುಬಂದಿತ್ತು ಎಂದು ತಿಳಿಸಿದ್ದಾರೆ.ಗೋವಿಂದ ಅವರು ನಟ ಧರ್ಮೇಂದ್ರ ಅವರನ್ನ ಭೇಟಿ ಮಾಡಿ ಒಂದೇ ದಿನದ ನಂತರ ಈ ಘಟನೆ ಸಂಭವಿಸಿದೆ. ಧರ್ಮೇಂದ್ರ ಅವರು ಚೇತರಿಕೆ ಹಂತದಲ್ಲಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ.ಅವರಿಗೆ ಗೊಂದಲವಾಗುತ್ತಿತ್ತು. ಎಲ್ಲಾ ಪರೀಕ್ಷೆಗಳನ್ನ ಮಾಡಲಾಗಿದೆ. ನಾವು ವರದಿಗಳು ಮತ್ತು ನರಶಾಸ್ತ್ರಜ್ಞರ ಅಭಿಪ್ರಾಯಕ್ಕಾಗಿ ಕಾಯುತ್ತಿದ್ದೇವೆ. ಅವರು ಈಗ ಸ್ಥಿರವಾಗಿದ್ದಾರೆ" ಎಂದು ಲಲಿತ್‌ ಬಿಂದಾಲ್‌, ಗೋವಿಂದ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. #📰ಇಂದಿನ ಅಪ್ಡೇಟ್ಸ್ 📲 #🆕ಲೇಟೆಸ್ಟ್ ಅಪ್ಡೇಟ್ಸ್ 📰
😭ಏಕಾಏಕಿ ಕುಸಿದು ಬಿದ್ದ ಖ್ಯಾತ​ ನಟ: ICUಗೆ ದಾಖಲು!🔴 - ১৮১১৪ ৪৯ பாஉu ಬಿದ್ದ ಖ್ಯಾತನಟ: ICUగ దాఖలు! "trends belagavil ನಟ ಗೋವಿಂದ ಅವರು ಮುಂಬೈನ ಕ್ರಿಟಿಕೇರ್ ಆಸ್ಪತ್ರೆಗೆ ಮಲ್ಟಿಸ್ಪೆಷಾಲಿಟಿ ದಾಖಲಾಗಿದ್ದಾರೆ. ಮನೆಯಲ್ಲಿ చేసిదు బిద్డ ಆಸ್ಪತ್ರೆಗೆ ನಂತರ ಗೋವಿಂದ అవరిన్న దాఖలిసిలాయిశు: నట   గిచింది eळठ వెశ్ల లలిలతా బిందాలా అవేరు నెటరిగి ಕಂಡುಬಂದಿತ್ತು ಅಸ್ವಸ್ಥತೆ ಎಂದು ತಿಳಿಸಿದ್ದಾರೆ ಗೋವಿಂದ ಅವರು నట ಧರ್ಮೇಂದ್ರ   ಅವರನ್ನ   ಭೇಟಿ   ಮಾಡಿ ಒಂದೇ సంభవిసిది: ದಿನದ ಘಟನೆ ನಂತರ ಈ పంతేదల్లిద్దు' ಧರ್ಮೇಂದ್ರ ಚೇತರಿಕೆ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ১৮১১৪ ৪৯ பாஉu ಬಿದ್ದ ಖ್ಯಾತನಟ: ICUగ దాఖలు! "trends belagavil ನಟ ಗೋವಿಂದ ಅವರು ಮುಂಬೈನ ಕ್ರಿಟಿಕೇರ್ ಆಸ್ಪತ್ರೆಗೆ ಮಲ್ಟಿಸ್ಪೆಷಾಲಿಟಿ ದಾಖಲಾಗಿದ್ದಾರೆ. ಮನೆಯಲ್ಲಿ చేసిదు బిద్డ ಆಸ್ಪತ್ರೆಗೆ ನಂತರ ಗೋವಿಂದ అవరిన్న దాఖలిసిలాయిశు: నట   గిచింది eळठ వెశ్ల లలిలతా బిందాలా అవేరు నెటరిగి ಕಂಡುಬಂದಿತ್ತು ಅಸ್ವಸ್ಥತೆ ಎಂದು ತಿಳಿಸಿದ್ದಾರೆ ಗೋವಿಂದ ಅವರು నట ಧರ್ಮೇಂದ್ರ   ಅವರನ್ನ   ಭೇಟಿ   ಮಾಡಿ ಒಂದೇ సంభవిసిది: ದಿನದ ಘಟನೆ ನಂತರ ಈ పంతేదల్లిద్దు' ಧರ್ಮೇಂದ್ರ ಚೇತರಿಕೆ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. - ShareChat