ನಮಸ್ಕಾರ🙏 ಗೌರಿ ಹಣೇಶ ಹಬ್ಬದ ಶುಭಾಶಯಗಳು, ಈ ಬಾರಿ ಹಾಡಿನೊಂದಿಗೆ ಎರಡು ಮುದ್ದಾದ ಗೌರಿ ಗಣೇಶ ಇಬ್ಬರೂ ನಿಮಗೆ ಹಬ್ಬಕ್ಕೆ ಶುಭ ಕೋರಲು ನಿಮ್ಮ ಮನೆಗೆ ಬರುತ್ತಿದ್ದಾರೆ ,😀ನೀವೂ ಅವರನ್ನು ಸ್ವಾಗತಿಸ್ತೀರಲ್ಲ ಹಾಂ ಪೂಜೆ ಆದ ಮೇಲೆ ಬೇರೆಯವರಿಗೂ ಕಳಿಸಿಕೊಡಿ ಅಂದರೆ ನಿಮ್ಮವರಿಗೂ ಶೇರ್ ಮಾಡಿ ಯಾರು ಬರ್ತಿದಾರೆ ಅನ್ನೋದು ಹಾಡಲ್ಲಿ ಇದೆ ಕೇಳಿ,ನೋಡಿ,ಆನಂದಿಸಿ #🙏ಗಣೇಶ ಚತುರ್ಥಿಯ ಶುಭಾಶಯಗಳು 🐘🎊
00:38

