*ಓ೦ ಶ್ರೀ ಬಸವಲಿಂಗಾಯ ನಮಃ*
ಐತಿಹಾಸಿಕ ಶ್ರೀ ಓಲೇಮಠ ಜಮಖಂಡಿ
ಲಿಂಗೈಕ್ಯ ಶ್ರೀ ಮ ನಿ ಪ್ರ ಡಾ॥ ಅಭಿನವ ಚನ್ನಬಸವ ಮಹಾಸ್ವಾಮಿಗಳವರ ಪ್ರಥಮ ಪುಣ್ಯಸ್ಮರೋತ್ಸವ
ಗದ್ದುಗೆ ಉದ್ಘಾಟನೆ ಹಾಗೂ ಧರ್ಮಸಭೆ ಸಮಾರಂಭ
ಶುಕ್ರವಾರ ದಿನಾಂಕ. %೦೭/೧೧/೨೦೨೫ ಸಾಯಂಕಾಲ ೦೪=೦೦ ಗಂಟೆಗೆ ಶ್ರೀ ಬಸವೇಶ್ವರ ಸರ್ಕಲ್ ದಿಂದ ಶ್ರೀ ಓಲೆಮಠದ ವರೆಗೆ ಅಜ್ಜನವರ ಮೂರ್ತಿ ಭವ್ಯ ಮೇರವಣಿಗೆ ಹಾಗೂ ಸಂಜೆ ೦೬=೦೦ ಗಂಟೆಗೆ ಗದ್ದುಗೆ ಉದ್ಘಾಟನೆ ಹಾಗೂ ಧರ್ಮಸಭೆ
ಶರಣ ಬರುಮಗೆ ಪ್ರಾಣ ಜೀವಾಳವಯ್ಯ 🌹💐
#ಓಲೆಮಠ #😇ಗುರುಮಹಿಮೆ #🔱 ಭಕ್ತಿ ಲೋಕ #😇ಶ್ರೀ ಸದ್ಗುರು🙏 #🔴ನಮ್ಮ ಕರ್ನಾಟಕ🟡 #💪 ಜೈ ಹನುಮಾನ್ 🚩


