ShareChat
click to see wallet page
search
#👆🏻ನನ್ನ ಮೊದಲ ಪೋಸ್ಟ್💥 #😞 ಮೂಡ್ ಆಫ್ ಸ್ಟೇಟಸ್
👆🏻ನನ್ನ ಮೊದಲ ಪೋಸ್ಟ್💥 - ವರ್ಷಗಟ್ಟಲೆ ಓದಿ , ಪುಸ್ತಕದ ಪುಟಗಳಲ್ಲಿ ಉತ್ತರ ಹುಡುಕುತ್ತಿದ್ದೆ " 'ಜೀವಿಸುವುದು ಹೇಗೆ?' ಎಂಬ ಪ್ರಶ್ನೆಗೆ ಅಕ್ಷರಗಳೇ ಮೌನವಾಗಿದ್ದವು: ಬದುಕಿನಲಿ ಭೇಟಿಯಾದ ಕೆಲವರು , ಮಾತಿನ ಜಾಗದಲ್ಲಿ ಅವಮಾನಗಳಸೆ'ಜದರಪ್ರಶ್ನೆಗಳನ್ನಾಗಿ ಪ್ರಶ್ನೆಗಳು ಚುಚ್ಚಿ ನೋವಾಗಿ ಕಾಡಿ, 0 ನನ್ನ ದಾರಿಯ ಮೊದಲ ಬೆಳಕು ಮೂಡಿತು. ৪ene ಬದುಕು ಪುಸ್ತಕದ ಸಿದ್ಧಾಂತ ಅಲ್ಲ , ಜನರ ಮುಖಭಾವದಿಂದ ನಾನು ಓದಿ ಕಲಿತ ನಿಜವಾದ ಪಾಠ. ವರ್ಷಗಟ್ಟಲೆ ಓದಿ , ಪುಸ್ತಕದ ಪುಟಗಳಲ್ಲಿ ಉತ್ತರ ಹುಡುಕುತ್ತಿದ್ದೆ " 'ಜೀವಿಸುವುದು ಹೇಗೆ?' ಎಂಬ ಪ್ರಶ್ನೆಗೆ ಅಕ್ಷರಗಳೇ ಮೌನವಾಗಿದ್ದವು: ಬದುಕಿನಲಿ ಭೇಟಿಯಾದ ಕೆಲವರು , ಮಾತಿನ ಜಾಗದಲ್ಲಿ ಅವಮಾನಗಳಸೆ'ಜದರಪ್ರಶ್ನೆಗಳನ್ನಾಗಿ ಪ್ರಶ್ನೆಗಳು ಚುಚ್ಚಿ ನೋವಾಗಿ ಕಾಡಿ, 0 ನನ್ನ ದಾರಿಯ ಮೊದಲ ಬೆಳಕು ಮೂಡಿತು. ৪ene ಬದುಕು ಪುಸ್ತಕದ ಸಿದ್ಧಾಂತ ಅಲ್ಲ , ಜನರ ಮುಖಭಾವದಿಂದ ನಾನು ಓದಿ ಕಲಿತ ನಿಜವಾದ ಪಾಠ. - ShareChat