"ಭಾರತ ಕಂಡ ಅಪ್ಪಟ ದೇಶಪ್ರೇಮಿ"
"ಜಗತ್ತೇ ಒಪ್ಪಿಕೊಂಡ ಧೀಮಂತ ನಾಯಕ"
"ಸರ್ವ ಧರ್ಮವನ್ನು ಗೌರವಿಸುವ ಅಪರೂಪದ ವ್ಯಕ್ತಿ"
"ಭರತ ಖಂಡದ ಪ್ರಧಾನ ಸೇವಕ" ಶ್ರೀ ನರೇಂದ್ರ ದಾಮೋದರ ದಾಸ್ ಮೋದಿಜಿ"ಅವರಿಗೆ 75 ನೇ ವರ್ಷದ ಹುಟ್ಟುಹಬ್ಬದ ಶುಭಾಶಯಗಳು. 💐💐🎂
"ಈ ನಮ್ಮ ದೇಶವನ್ನು ವಿಶ್ವದ ಜಗದ್ಗುರು" ಮಾಡುವ ನಿಮ್ಮ ಕನಸು ನನಸಾಗಲಿ ಎಂದು,ದೇಶದ ಕೋಟಿ ಕೋಟಿ ಜನರು ಆಶಿಸುತ್ತೇವೆ.
"ನಿಮ್ಮಂಥ ವಿಶಿಷ್ಟ ಮತ್ತು ವಿಶೇಷ ವ್ಯಕ್ತಿಯನ್ನು ಪಡೆದ ನಾವುಗಳೇ ಧನ್ಯರು".#ಜೈ ಮೋದಿಜಿ#
#🎂ನರೇಂದ್ರ ಮೋದಿಜಿ ಹುಟ್ಟು ಹಬ್ಬ 🎉 #🌠 ವಿಷಸ್ ಸ್ಟೇಟಸ್ #ಹುಟ್ಟು ಹಬ್ಬದ ಶುಭಾಶಯಗಳು #👏ಶುಭಾಶಯಗಳು #🙏ದೇಶಭಕ್ತಿ ವೀಡಿಯೋಸ್
01:04

