ShareChat
click to see wallet page
search
#ಸಜೀವ ವಾದ ವಾಕ್ಯ #✝️🅙︎🅔︎🅢︎🅤︎🅢︎ 🅜︎🅨︎ 🅛︎🅘︎🅕︎🅔︎✝️ #💖ರಕ್ಷಣೆಗೆ ಒಂದೇ ದಾರಿ ✝ಯೇಸು✝ #✝️ Jesus #✝️ಯೇಸುವಿನ ತ್ಯಾಗಗಳು
ಸಜೀವ ವಾದ ವಾಕ್ಯ - ನೀವು ಆಲೋಚಿಸುತ್ತಿರಬಹುದು ನನ್ನ ವಿರೋಧಿಗಳು ನನ್ನನ್ನು ಸುತ್ತಿಕೊಂಡಿದ್ದಾರೆ;, ನನ್ನನ್ನು ಬಾಧಿಸುತ್ತಿದ್ದಾರೆ ,  ಹಿಂಸಿಸುತಿದ್ದಾರೆ, ನಿಮ್ಮ ವಿರೋಧಿಗಳು ನಿಮಗೆ ವಿರುದ್ಧವಾಗಿ ಕುಯುಕ್ತಿಗಳನ್ನು ಮಾಡುತ್ತಿರಬಹುದು, ನೀವು ನಂಬಿರುವವರೇ ನಿಮಗೆ ಮೋಸ ಮಾಡುತ್ತಿರಬಹುದು: ಆದರೆ ದೇವರ ವಾಕ್ಯ ಹೇಳುತ್ತಿದೆ ಕರ್ತನು ನಂಬಿಗಸ್ತನು . ನೀವು ಕೆಡುಕನ ಕೈಗೆ ಸಿಕ್ಕದಂತೆ  ಕಾಪಾಡುವನು ಎಂದು, ಇದನ್ನು ನೀವು  ನಂಬುತಿರೋ?? ಆತನನ್ನು ನಂಬುವವರಿಗೆ ಆತನು ನಿಮ್ಮ ` నెంబిగన్తనాగిద్చదాని ವಿರೋಧಿಗಳಿಂದ ನಿಮ್ಮ ಶತ್ರುಗಳಿಂದ ನಿಮಗೆ ಮೋಸ  ಮಾಡುವವರಿಂದ ಆತನು ಕಾಪಾಡಲು ಶಕ್ತನಾಗಿದ್ದಾನೆ ನೀವು ನಂಬಿಕೆಯಿಂದ ಹೇಳಿ ನನ್ನ ಕರ್ತನು ನಂಬಿಗಸ್ತನು ನನ್ನನ್ನು ಕಾಪಾಡುತ್ತಾನೆ, ನೀವು ನಂಬುವುದಾದರೆ ನಿಮಗೆ ವಿರುದ್ಧವಾಗಿರುವ ಎಲ್ಲಾ ರೀತಿಯ ಶತ್ರುಗಳನ್ನು ದೇವರು ನಿಮ್ಮ ತೆಗೆದುಹಾಕುತ್ತಾನೆ ಮತ್ತೆ ಅವರು ಜೀವಿತದಿಂದ రాణినువుది ఇల్ల ನೀವು ಆಲೋಚಿಸುತ್ತಿರಬಹುದು ನನ್ನ ವಿರೋಧಿಗಳು ನನ್ನನ್ನು ಸುತ್ತಿಕೊಂಡಿದ್ದಾರೆ;, ನನ್ನನ್ನು ಬಾಧಿಸುತ್ತಿದ್ದಾರೆ ,  ಹಿಂಸಿಸುತಿದ್ದಾರೆ, ನಿಮ್ಮ ವಿರೋಧಿಗಳು ನಿಮಗೆ ವಿರುದ್ಧವಾಗಿ ಕುಯುಕ್ತಿಗಳನ್ನು ಮಾಡುತ್ತಿರಬಹುದು, ನೀವು ನಂಬಿರುವವರೇ ನಿಮಗೆ ಮೋಸ ಮಾಡುತ್ತಿರಬಹುದು: ಆದರೆ ದೇವರ ವಾಕ್ಯ ಹೇಳುತ್ತಿದೆ ಕರ್ತನು ನಂಬಿಗಸ್ತನು . ನೀವು ಕೆಡುಕನ ಕೈಗೆ ಸಿಕ್ಕದಂತೆ  ಕಾಪಾಡುವನು ಎಂದು, ಇದನ್ನು ನೀವು  ನಂಬುತಿರೋ?? ಆತನನ್ನು ನಂಬುವವರಿಗೆ ಆತನು ನಿಮ್ಮ ` నెంబిగన్తనాగిద్చదాని ವಿರೋಧಿಗಳಿಂದ ನಿಮ್ಮ ಶತ್ರುಗಳಿಂದ ನಿಮಗೆ ಮೋಸ  ಮಾಡುವವರಿಂದ ಆತನು ಕಾಪಾಡಲು ಶಕ್ತನಾಗಿದ್ದಾನೆ ನೀವು ನಂಬಿಕೆಯಿಂದ ಹೇಳಿ ನನ್ನ ಕರ್ತನು ನಂಬಿಗಸ್ತನು ನನ್ನನ್ನು ಕಾಪಾಡುತ್ತಾನೆ, ನೀವು ನಂಬುವುದಾದರೆ ನಿಮಗೆ ವಿರುದ್ಧವಾಗಿರುವ ಎಲ್ಲಾ ರೀತಿಯ ಶತ್ರುಗಳನ್ನು ದೇವರು ನಿಮ್ಮ ತೆಗೆದುಹಾಕುತ್ತಾನೆ ಮತ್ತೆ ಅವರು ಜೀವಿತದಿಂದ రాణినువుది ఇల్ల - ShareChat