ಕೇವಲ ಎರಡು ದಿನಗಳ ಹಿಂದೆ ಈದ್ ಮಿಲಾದ್ ಆಚರಣೆ ರಾಜ್ಯದೆಲ್ಲೆಡೆ ಹಿಂದೂಗಳಿಂದ ಕಿಂಚಿತ್ತೂ ಅಡಚಣೆಯಿಲ್ಲದೆ ಶಾಂತಿಯಿಂದ ನಡೆಯಿತು.
ಆದರೆ ನೆನ್ನೆ ಒಂದೇ ದಿನದಲ್ಲಿ 4 ಕಡೆ ಗಣೇಶ ಮೆರವಣಿಗೆ ಮೇಲೆ ಡಿ.ಕೆ. ಶಿವಕುಮಾರ್ ಅವರ ಬ್ರದರ್ಸ್ ಹಾಗೂ ಸಿದ್ದರಾಮಯ್ಯನವರ ಶಾಂತಿದೂತರಿಂದ ಕಲ್ಲು ತೂರಾಟ, ಗಲಾಟೆಯಾಗಿದೆ.
ಚಿಕ್ಕಮಕ್ಕಳಿಗೆ ಗಣೇಶ ಮೂರ್ತಿಗೆ ಉಗಿಯಬೇಕು ಎಂಬುದನ್ನು ಹೇಳಿಕೊಡುವವರನ್ನು ಶಾಂತಿದೂತರೆಂದು ಹೇಳಿ ಹೊಗಳುವ ಸಿದ್ದರಾಮಯ್ಯ ನಂತಹ ಮನಸ್ಥಿತಿಯವರು ಮತ್ತು ಕಾಂಗ್ರೆಸ್ ಅಧಿಕಾರದಲ್ಲಿ ಇರುವವರೆಗೂ ಹಿಂದೂಗಳಿಗೆ ಅಪಾಯ, ಅನ್ಯಾಯ ತಪ್ಪಿದ್ದಲ್ಲ.
#📢ಸೆಪ್ಟೆಂಬರ್ 8 ರ ಅಪ್ಡೇಟ್ಸ್ 👈 #🔴ಲೇಟೆಸ್ಟ್ ನ್ಯೂಸ್ ಅಪ್ಡೇಟ್ಸ್ #🚨ಬಿಗ್ ಬಾಸ್ ಖ್ಯಾತಿಯ ವಕೀಲ Lawyer ಜಗದೀಶ್ ಅರೆಸ್ಟ್🚨 #🔴ಧರ್ಮಸ್ಥಳ ಕೇಸ್ : ಅನನ್ಯ ಪ್ರಕರಣ ಬೆನ್ನಟ್ಟಿದ SIT #⚖️ ಡಾ.ಬಿ ಆರ್ ಅಂಬೇಡ್ಕರ್


