ShareChat
click to see wallet page
search
#🧑‍⚕️💧ವಿಶ್ವ ಪೋಲಿಯೋ ದಿನ💦🏥
🧑‍⚕️💧ವಿಶ್ವ ಪೋಲಿಯೋ ದಿನ💦🏥 - END POLIO NO/ ಪ್ರತಿವರ್ಷ ಅಕ್ಟೋಬರ್ 24ರಂದು ವಿಶ್ವ ಪೋಲಿಯೊ ' ದಿನವನ್ನಾಗಿ ಆಚರಿಸಲಾಗುತ್ತದೆ . ಪೋಲಿಯೊ ವಿರುದ್ದ  ಜಾಗೃತಿ ಮೂಡಿಸುವ ಉದ್ದೇಶದಿಂದ ಈ ದಿನವನ್ನು | ಆಚರಿಸಲಾಗುತ್ತದೆ. ವಿಶ್ವ ಆಠೋಗ್ಯ ಸಂಸ್ಥೆಯ ಪ್ರಕಾರ; 1980ರಂದ ವಿಶ್ವದಾದ್ಯಂತ ಫೋಲಿಯೊ ವೈರಸ್ ಪ್ರಕರಣಗಳ ಸಂಖ್ಯೆ ಪ್ರತಿಶತ 99.9ರಷ್ಟು ಕಡಿಮೆಯಾಗಿದೆ . ಇದಕ್ಕೆ ಸೂಕ್ತ ಚಿಕಿತ್ಸೆ ಇಲ್ಲ  ಆದರೆ ಲಸಿಕೆ ಹಾಕುವ ಮೂಲಕ ಪೋಲಿಯೊ ಬರದಂತೆ ತಡೆಯಬಹುದಾಗಿದೆ. ವಿಜ್ಞಾನಿ ಜೋನಾಸ್ ಸಾಲ್ಕ್ ಮತ್ತು ತಂಡ 1955ರಲ್ಲಿ ಫೋಲಿಯೊ ಲಸಿಕೆ ಕಂಡುಹಿಡಿದರು. 2014ರ ಮಾರ್ಚ್ 27ರ೦ದು ಭಾರತವನ್ನು ಪೋಲಿಯೊ ಮುಕ್ತ ರಾಷ್ಟ್ರ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. END POLIO NO/ ಪ್ರತಿವರ್ಷ ಅಕ್ಟೋಬರ್ 24ರಂದು ವಿಶ್ವ ಪೋಲಿಯೊ ' ದಿನವನ್ನಾಗಿ ಆಚರಿಸಲಾಗುತ್ತದೆ . ಪೋಲಿಯೊ ವಿರುದ್ದ  ಜಾಗೃತಿ ಮೂಡಿಸುವ ಉದ್ದೇಶದಿಂದ ಈ ದಿನವನ್ನು | ಆಚರಿಸಲಾಗುತ್ತದೆ. ವಿಶ್ವ ಆಠೋಗ್ಯ ಸಂಸ್ಥೆಯ ಪ್ರಕಾರ; 1980ರಂದ ವಿಶ್ವದಾದ್ಯಂತ ಫೋಲಿಯೊ ವೈರಸ್ ಪ್ರಕರಣಗಳ ಸಂಖ್ಯೆ ಪ್ರತಿಶತ 99.9ರಷ್ಟು ಕಡಿಮೆಯಾಗಿದೆ . ಇದಕ್ಕೆ ಸೂಕ್ತ ಚಿಕಿತ್ಸೆ ಇಲ್ಲ  ಆದರೆ ಲಸಿಕೆ ಹಾಕುವ ಮೂಲಕ ಪೋಲಿಯೊ ಬರದಂತೆ ತಡೆಯಬಹುದಾಗಿದೆ. ವಿಜ್ಞಾನಿ ಜೋನಾಸ್ ಸಾಲ್ಕ್ ಮತ್ತು ತಂಡ 1955ರಲ್ಲಿ ಫೋಲಿಯೊ ಲಸಿಕೆ ಕಂಡುಹಿಡಿದರು. 2014ರ ಮಾರ್ಚ್ 27ರ೦ದು ಭಾರತವನ್ನು ಪೋಲಿಯೊ ಮುಕ್ತ ರಾಷ್ಟ್ರ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. - ShareChat