ಜಗತ್ತಿಗೇ ಮೋಡಿ ಮಾಡಿದ ನಟಿ ಜಾಹ್ನವಿ ಕಪೂರ್ ವಿಂಟೇಜ್ ಡ್ರೆಸ್, ಬಟ್.. ಬೆಲೆ ಮಾತ್ರ ಕೇಳ್ಬೇಡಿ!
Janhvi Kapoor stuns in a 20-year-old vintage dress priced at STAGERRING Rs 5 lacs. ನಟಿ ಜಾಹ್ನವಿ ಕಪೂರ್ ತೊಟ್ಟಿರುವ ವಿಂಟೇಜ್ ಡ್ರೆಸ್ ಇದೀಗ ಜಗತ್ತಿಗೇ ಮೋಡಿ ಮಾಡಿದ್ದು, ಅದರ ಬೆಲೆ ಕೇಳಿ ಹಲವರು ಹೌಹಾರಿದ್ದಾರೆ.