ShareChat
click to see wallet page
search
#💛❤️ರಾಜ್ಯೋತ್ಸವ ಸ್ಟೇಟಸ್ 😍 #💛❤️ಕನ್ನಡ ರಾಜ್ಯೋತ್ಸವದ ಶುಭಾಶಯಗಳು💖⭐ #📖ಕರ್ನಾಟಕದ ಇತಿಹಾಸ 🔥 #💛❤️ಕನ್ನಡವೇ ನನ್ನ ಉಸಿರು 💝 #😊ಕರುನಾಡ ಸಾಧಕರ ಕೋಟ್ಸ್ 📝
💛❤️ರಾಜ್ಯೋತ್ಸವ ಸ್ಟೇಟಸ್ 😍 - ಭಾರತದಲ್ಲಿ ನೂರಾರು ಭಾಷೆಗಳು ಇದ್ರು ನನ್ನ ಭಾಷೆ ಅಂತ ಎದೆ ತಟ್ಟಿ ಹೇಳೊದು ನನ್ನ ಕನ್ನಡ ಭಾಪ ಕೊಟ್ಟವಳು ಎಷ್ಟೋ ಬಾಷೆಗಳಿಗೆ ಜಾಗ ಎಷ್ಟೋ ಭಾಷೆಗಳಿಗೆ ಜೀವನ ಕೊಟ್ಟವಳು ಇಲ್ಲೆ ಹುಟ್ಟಿ ಇಲ್ಲೆ ಬೆಳೆದು ತಾಯಿ ಭುವನೇಶ್ವರಿ ಎದೆ ನನ್ನದೊಂದು ಮಾತು ಹಾಲು ಕುಡಿದವರಿಗೆ ದಯವಿಟ್ಟು ನೀವು ಕನ್ನಡ ಬೆಳಿಸಿ ಅಂತ ಹೇಳಲ್ಲ ಕನ್ನಡ ಅನ್ನೊದು ಸಾವಿರ ವರುಷಗಳು ಇತಿಹಾಸ ಅದು ಯಾವಾಗಲೂ ಎತ್ತರದಲ್ಲಿ ಇದೆ ಕೈ ಮುಗಿದು ಕೇಳ್ತಿನಿ ದಯವಿಟ್ಟು ಕನ್ನಡ ಮಾತಾಡಿ ಸಾಕು ಜೈ ಭುವನೇಶ್ವರಿ ಜೈ ಕರುನಾಡ Your uote.in ಭಾರತದಲ್ಲಿ ನೂರಾರು ಭಾಷೆಗಳು ಇದ್ರು ನನ್ನ ಭಾಷೆ ಅಂತ ಎದೆ ತಟ್ಟಿ ಹೇಳೊದು ನನ್ನ ಕನ್ನಡ ಭಾಪ ಕೊಟ್ಟವಳು ಎಷ್ಟೋ ಬಾಷೆಗಳಿಗೆ ಜಾಗ ಎಷ್ಟೋ ಭಾಷೆಗಳಿಗೆ ಜೀವನ ಕೊಟ್ಟವಳು ಇಲ್ಲೆ ಹುಟ್ಟಿ ಇಲ್ಲೆ ಬೆಳೆದು ತಾಯಿ ಭುವನೇಶ್ವರಿ ಎದೆ ನನ್ನದೊಂದು ಮಾತು ಹಾಲು ಕುಡಿದವರಿಗೆ ದಯವಿಟ್ಟು ನೀವು ಕನ್ನಡ ಬೆಳಿಸಿ ಅಂತ ಹೇಳಲ್ಲ ಕನ್ನಡ ಅನ್ನೊದು ಸಾವಿರ ವರುಷಗಳು ಇತಿಹಾಸ ಅದು ಯಾವಾಗಲೂ ಎತ್ತರದಲ್ಲಿ ಇದೆ ಕೈ ಮುಗಿದು ಕೇಳ್ತಿನಿ ದಯವಿಟ್ಟು ಕನ್ನಡ ಮಾತಾಡಿ ಸಾಕು ಜೈ ಭುವನೇಶ್ವರಿ ಜೈ ಕರುನಾಡ Your uote.in - ShareChat