#😡ಖಾಸಗಿ ಭಾಗ ಮುಟ್ಟಿ ಓಡಿಹೋಗಿದ್ದ, ಕೆಟ್ಟ ಅನುಭವ ಬಿಚ್ಚಿಟ್ಟ ಖ್ಯಾತ ನಟಿ 😮 ತಾರೇ ಜಮೀನ್ ಪರ್, ಶೋರ್ ಇನ್ ದ ಸಿಟಿ, ಹಾಗೂ ಜವಾನ್ ಸಿನಿಮಾಗಳ ಮೂಲಕ ಚಿತ್ರರಂಗಕ್ಕೆ ಪರಿಚಯವಾದ ಮರಾಠಿ ನಟಿ ಗಿರಿಜಾ ಓಕ್ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಸದ್ದು ಮಾಡ್ತಿದ್ದಾರೆ.ಇತ್ತೀಚೆಗೆ ಪಾಡ್‌ಕಾಸ್ಟ್‌ನಲ್ಲಿ ಕಾಣಿಸಿಕೊಂಡ ಗಿರಿಜಾ ಓಕ್ ಅವರ ಲುಕ್ ಮತ್ತು ಸರಳತೆಯ ಫೋಟೋಗಳು ಇವರನ್ನು ಸೋಷಿಯಲ್ ಮೀಡಿಯಾದಲ್ಲಿ ವೈಲರ್ ಆಗುವಂತೆ ಮಾಡಿದೆ.ನಟಿಯ ನೀಲಿ ಸೀರೆಯಲ್ಲಿ ಸಿಂಪಲ್ ಲುಕ್ ಮತ್ತು ನೈಸರ್ಗಿಕವಾಗಿ ಕಾಣಿಸಿಕೊಂಡ ಕಾರಣ ರಾತ್ರೋರಾತ್ರಿ ನೆಟ್‌ನಲ್ಲಿ ಟ್ರೆಂಡಿಂಗ್ ಆಗಿ, ಅಭಿಮಾನಿಗಳಿಂದ ಹೊಸ 'ನ್ಯಾಷನಲ್ ಕ್ರಶ್' ಎನಿಸಿಕೊಳ್ತಿದ್ದಾರೆ.ಈ ನಡುವೆ, ಗಿರಿಜಾ ತಮ್ಮ ಬಾಲ್ಯದ ದಿನಗಳಲ್ಲಿ ಅನುಭವಿಸಿದ ಅಹಿತಕರ ಘಟನೆ ಬಗ್ಗೆ ಪಾಡ್‌ಕಾಸ್ಟ್‌ನಲ್ಲಿ ಮನಬಿಚ್ಚಿ ಹಂಚಿಕೊಂಡಿದ್ದಾರೆ.
"ಕೆಲವು ವರ್ಷಗಳ ಹಿಂದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ನನ್ನ ಹಿಂದೆ ಒಬ್ಬ ವ್ಯಕ್ತಿ ನಿಂತಿದ್ದು, ನನ್ನನ್ನು ಅಹಿತಕರವಾಗಿ ಮುಟ್ಟಲು ಪ್ರಯತ್ನಿಸಿದ್ದ. ಆ ವ್ಯಕ್ತಿ ನನ್ನ ಕುತ್ತಿಗೆಯಿಂದ ಹಿಡಿದು ಬೆನ್ನುವರೆಗೆ ಕೈಹಿಡಿದಿದ್ದ. ನಾನು ಪ್ರತಿಕ್ರಿಯೆ ನೀಡುವ ಮುನ್ನ ಆತ ನಾಪತ್ತೆಯಾಗಿದ್ದ. ಆತನನ್ನು ರಶ್‌ನಲ್ಲಿ ಹುಡುಕಲು ಸಾಧ್ಯವಾಗಲಿಲ್ಲ. ಯಾರು ಅತನು ಎಂಬುದು ಇವತ್ತಿಗೂ ಗೊತ್ತಾಗಿಲ್ಲ." ಎಂದಿರುವ ನಟಿ ಇಂಥ ಘಟನೆಗಳ ಬಗ್ಗೆ ಸಾರ್ವಜನಿಕರು ಎಚ್ಚರವಾಗಿರಿ ಎಂದು ಹೇಳಿದ್ದಾರೆ. #🆕ಲೇಟೆಸ್ಟ್ ಅಪ್ಡೇಟ್ಸ್ 📰 #📰ಇಂದಿನ ಅಪ್ಡೇಟ್ಸ್ 📲 #👩ನಟಿಯರು


![😡ಖಾಸಗಿ ಭಾಗ ಮುಟ್ಟಿ ಓಡಿಹೋಗಿದ್ದ, ಕೆಟ್ಟ ಅನುಭವ ಬಿಚ್ಚಿಟ್ಟ ಖ್ಯಾತ ನಟಿ 😮 - ுனிஜாஜை ಓಡಿಹೋಗಿದ್ದ, ಕೆಟ್ಟ ಅನುಭವ ಬಿಚ್ಚಿಟ್ಟ ಖ್ಯಾತನಟಿ' aradhya creation] ತಾರೇ ಜಮೀನ್ ಪರ್ , ಶೋರ್ ಇನ್ ದ ಸಿಟಿ, సినిమoగళ ಮೂಲಕ ಜವಾನ್ ಹಾಗೂ ಚಿತ್ರರಂಗಕ್ಕೆ ಪರಿಚಯವಾದ ಮರಾಠಿ ನಟಿ ಗಿರಿಜಾ ಓಕ್ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಮಾಡ್ತಿದ್ದಾರೆ ಇತ್ತೀಚೆಗೆ ಮತ್ತೆ ಸದ್ದು ಪಾಡ್ಕಾಸ್ಟ್ನಲ್ಲಿ ಕಾಣಿಸಿಕೊಂಡ ಗಿರಿಜಾ ಓಕ್ ಅವರ ಲುಕ್ ಮತ್ತು ಸರಳತೆಯ ಫೋಟೋಗಳು ಇವರನ್ನು ಸೋಷಿಯಲ್ ಮೀಡಿಯಾದಲ್ಲಿ ವೈಲರ್ ಆಗುವಂತೆ ಮಾಡಿದೆ ನಟಿಯ ನೀಲಿ ಸೀರೆಯಲ್ಲಿ ನೈಸರ್ಗಿಕವಾಗಿ సించేలా ಮತ್ತು ಲುಕ್ ಕಾಣಿಸಿಕೊಂಡ ಕಾರಣ ರಾತ್ರೋರಾತ್ರಿ ನೆಟ್ನಲ್ಲಿ అభిమోనిగిళింది ಟ್ರಿಂಡಿಂಗ್ ಹೊಸ ఆగి 'ನ್ಯಾಷನಲ್ ಕ್ರಶ್' ಎನಿಸಿಕೊಳ್ತಿದ್ದಾರೆ . ுனிஜாஜை ಓಡಿಹೋಗಿದ್ದ, ಕೆಟ್ಟ ಅನುಭವ ಬಿಚ್ಚಿಟ್ಟ ಖ್ಯಾತನಟಿ' aradhya creation] ತಾರೇ ಜಮೀನ್ ಪರ್ , ಶೋರ್ ಇನ್ ದ ಸಿಟಿ, సినిమoగళ ಮೂಲಕ ಜವಾನ್ ಹಾಗೂ ಚಿತ್ರರಂಗಕ್ಕೆ ಪರಿಚಯವಾದ ಮರಾಠಿ ನಟಿ ಗಿರಿಜಾ ಓಕ್ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಮಾಡ್ತಿದ್ದಾರೆ ಇತ್ತೀಚೆಗೆ ಮತ್ತೆ ಸದ್ದು ಪಾಡ್ಕಾಸ್ಟ್ನಲ್ಲಿ ಕಾಣಿಸಿಕೊಂಡ ಗಿರಿಜಾ ಓಕ್ ಅವರ ಲುಕ್ ಮತ್ತು ಸರಳತೆಯ ಫೋಟೋಗಳು ಇವರನ್ನು ಸೋಷಿಯಲ್ ಮೀಡಿಯಾದಲ್ಲಿ ವೈಲರ್ ಆಗುವಂತೆ ಮಾಡಿದೆ ನಟಿಯ ನೀಲಿ ಸೀರೆಯಲ್ಲಿ ನೈಸರ್ಗಿಕವಾಗಿ సించేలా ಮತ್ತು ಲುಕ್ ಕಾಣಿಸಿಕೊಂಡ ಕಾರಣ ರಾತ್ರೋರಾತ್ರಿ ನೆಟ್ನಲ್ಲಿ అభిమోనిగిళింది ಟ್ರಿಂಡಿಂಗ್ ಹೊಸ ఆగి 'ನ್ಯಾಷನಲ್ ಕ್ರಶ್' ಎನಿಸಿಕೊಳ್ತಿದ್ದಾರೆ . - ShareChat 😡ಖಾಸಗಿ ಭಾಗ ಮುಟ್ಟಿ ಓಡಿಹೋಗಿದ್ದ, ಕೆಟ್ಟ ಅನುಭವ ಬಿಚ್ಚಿಟ್ಟ ಖ್ಯಾತ ನಟಿ 😮 - ுனிஜாஜை ಓಡಿಹೋಗಿದ್ದ, ಕೆಟ್ಟ ಅನುಭವ ಬಿಚ್ಚಿಟ್ಟ ಖ್ಯಾತನಟಿ' aradhya creation] ತಾರೇ ಜಮೀನ್ ಪರ್ , ಶೋರ್ ಇನ್ ದ ಸಿಟಿ, సినిమoగళ ಮೂಲಕ ಜವಾನ್ ಹಾಗೂ ಚಿತ್ರರಂಗಕ್ಕೆ ಪರಿಚಯವಾದ ಮರಾಠಿ ನಟಿ ಗಿರಿಜಾ ಓಕ್ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಮಾಡ್ತಿದ್ದಾರೆ ಇತ್ತೀಚೆಗೆ ಮತ್ತೆ ಸದ್ದು ಪಾಡ್ಕಾಸ್ಟ್ನಲ್ಲಿ ಕಾಣಿಸಿಕೊಂಡ ಗಿರಿಜಾ ಓಕ್ ಅವರ ಲುಕ್ ಮತ್ತು ಸರಳತೆಯ ಫೋಟೋಗಳು ಇವರನ್ನು ಸೋಷಿಯಲ್ ಮೀಡಿಯಾದಲ್ಲಿ ವೈಲರ್ ಆಗುವಂತೆ ಮಾಡಿದೆ ನಟಿಯ ನೀಲಿ ಸೀರೆಯಲ್ಲಿ ನೈಸರ್ಗಿಕವಾಗಿ సించేలా ಮತ್ತು ಲುಕ್ ಕಾಣಿಸಿಕೊಂಡ ಕಾರಣ ರಾತ್ರೋರಾತ್ರಿ ನೆಟ್ನಲ್ಲಿ అభిమోనిగిళింది ಟ್ರಿಂಡಿಂಗ್ ಹೊಸ ఆగి 'ನ್ಯಾಷನಲ್ ಕ್ರಶ್' ಎನಿಸಿಕೊಳ್ತಿದ್ದಾರೆ . ுனிஜாஜை ಓಡಿಹೋಗಿದ್ದ, ಕೆಟ್ಟ ಅನುಭವ ಬಿಚ್ಚಿಟ್ಟ ಖ್ಯಾತನಟಿ' aradhya creation] ತಾರೇ ಜಮೀನ್ ಪರ್ , ಶೋರ್ ಇನ್ ದ ಸಿಟಿ, సినిమoగళ ಮೂಲಕ ಜವಾನ್ ಹಾಗೂ ಚಿತ್ರರಂಗಕ್ಕೆ ಪರಿಚಯವಾದ ಮರಾಠಿ ನಟಿ ಗಿರಿಜಾ ಓಕ್ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಮಾಡ್ತಿದ್ದಾರೆ ಇತ್ತೀಚೆಗೆ ಮತ್ತೆ ಸದ್ದು ಪಾಡ್ಕಾಸ್ಟ್ನಲ್ಲಿ ಕಾಣಿಸಿಕೊಂಡ ಗಿರಿಜಾ ಓಕ್ ಅವರ ಲುಕ್ ಮತ್ತು ಸರಳತೆಯ ಫೋಟೋಗಳು ಇವರನ್ನು ಸೋಷಿಯಲ್ ಮೀಡಿಯಾದಲ್ಲಿ ವೈಲರ್ ಆಗುವಂತೆ ಮಾಡಿದೆ ನಟಿಯ ನೀಲಿ ಸೀರೆಯಲ್ಲಿ ನೈಸರ್ಗಿಕವಾಗಿ సించేలా ಮತ್ತು ಲುಕ್ ಕಾಣಿಸಿಕೊಂಡ ಕಾರಣ ರಾತ್ರೋರಾತ್ರಿ ನೆಟ್ನಲ್ಲಿ అభిమోనిగిళింది ಟ್ರಿಂಡಿಂಗ್ ಹೊಸ ఆగి 'ನ್ಯಾಷನಲ್ ಕ್ರಶ್' ಎನಿಸಿಕೊಳ್ತಿದ್ದಾರೆ . - ShareChat](https://cdn4.sharechat.com/bd5223f_s1w/compressed_gm_40_img_580273_8be711b_1763543578587_sc.jpg?tenant=sc&referrer=pwa-sharechat-service&f=587_sc.jpg)