#❤️ನಮ್ಮ ಮೆಟ್ರೋದಲ್ಲಿ ಕಂಗೊಳಿಸಿದ ಅಪ್ಪು ಭಾವಚಿತ್ರ 🤩 ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ 4ನೇ ಪುಣ್ಮ ಸ್ಮರಣೆ ಇತ್ತೀಚೆಗಷ್ಟೇ ನಡೆದಿದೆ. ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಸೇರಿ ತಮ್ಮ ನೆಚ್ಚಿನ ನಟನಿಗೆ ಪುಷ್ಪಾರ್ಚನೆಯ ಮಾಡಿದ್ದರು. ಇದಾದ ಕೆಲವು ದಿನಗಳಲ್ಲಿಯೇ ದಿವಂಗತ ಡಾ. ಪುನೀತ್ ರಾಜ್‌ಕುಮಾರ್ ನಮ್ಮ ಮೆಟ್ರೋ ವಿಶೇಷ ಗೌರವವನ್ನು ಸಲ್ಲಿಸಿದೆ.ಇದು ಅಪ್ಪು ಅಭಿಮಾನಿಗಳ ಖುಷಿಯನ್ನು ದುಪ್ಪಟ್ಟು ಮಾಡಿದೆ.
ಕರ್ನಾಟಕ ರತ್ನ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿಕೆಯಿಂದ ಅಭಿಮಾನಿಗಳು ನೊಂದು ಬೆಂದು ಹೋಗಿದ್ದಾರೆ. ಅವರ ನೆನಪಿನಲ್ಲಿಯೇ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಅಪ್ಪು ನೆನಪಿಸುತ್ತಾ ಮುಂದೆ ಸಾಗುತ್ತಿದ್ದಾರೆ. ಹೀಗಿರುವಾಗ ಪುನೀತ್ ರಾಜ್‌ಕುಮಾರ್ ಸದಾ ಜೀವಂತವಾಗಿರುವಂತೆ ನೋಡಿಕೊಳ್ಳುವುದಕ್ಕೆ ಅಭಿಮಾನಿಗಳು ಪ್ರತಿ ದಿನ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ನಮ್ಮ ಮೆಟ್ರೋ ಕೂಡ ಸಾಥ್ ಕೊಟ್ಟಿದೆ.
ರಾಜ್ಯದ ಮೂಲೆ ಮೂಲೆಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ ಜೋರಾಗಿ ನಡೆಯುತ್ತಿದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕನ್ನಡ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ಆದರೆ, ನಮ್ಮ ಮೆಟ್ರೋ ಈ ಬಾರಿ ವಿಶೇಷವಾಗಿ ಕನ್ನಡ ರಾಜ್ಯೋತ್ಸವನ್ನು ಆಚರಣೆ ಮಾಡಿದೆ. ತನ್ನ ಬೋಗಿಗಳಿಗೆ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಭಾವಚಿತ್ರವನ್ನು ಅಂಟಿಸಿ ರಾಜ್ಯೋತ್ಸವನ್ನು ಆಚರಿಸಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹರ್ಷ ವ್ಯಕ್ತಪಡಿಸಿದ್ದಾರೆ. #🧡ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ 🧡 #🌟ಅಪ್ಪು ನೆನಪುಗಳು❤ #🌟ಪವರ್ ಸ್ಟಾರ್ ಅಪ್ಪು 💐
![❤️ನಮ್ಮ ಮೆಟ್ರೋದಲ್ಲಿ ಕಂಗೊಳಿಸಿದ ಅಪ್ಪು ಭಾವಚಿತ್ರ 🤩 - NUALUR ப]I ~ 6 Appu creation] నమ్మ' ಮೆಟ್ರೋದಲ್ಲಿ ಕಂಗೊಳಿಸಿದ అప్పు ಭಾವಚಿತ್ರ పుణ్మ ಸ್ಮರಣೆ ಪವರ್ಸ್ಚಾರ್ వునిలో ರಾಜ್ಕುಮಾರ್ 43e ಇತ್ತೀಚೆಗಷ್ಟೇ ನಡೆದಿದೆ. ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಸೇರಿ ತಮ್ಮನೆಚ್ಚಿನ ನಟನಿಗೆ ಪುಷ್ಪಾರ್ಚನೆಯ ಮಾಡಿದ್ದರು ಇದಾದ ಕೆಲವು ದಿನಗಳಲ್ಲಿಯೇ ದಿವಂಗತ ಡಾ ಪುನೀತ್ ರಾಜ್ಕುಮಾರ್ ಗೌರವವನ್ನು ಸಲ್ಲಿಸಿದೆಇದು ನಮ್ಮ ಮೆಟ್ರೋ ವಿಶೇಷ ಅಪ್ಪು ಅಭಿಮಾನಿಗಳ ಖುಷಿಯನ್ನು ದುಪ್ಪಟ್ಟು ಮಾಡಿದೆ ಪವರ್ಸ್ಟಾರ್ ಕರ್ನಾಟಕ 83 ರಾಜ್ಕುಮಾರ್ వునిలో ಅಗಲಿಕೆಯಿಂದ ಅಭಿಮಾನಿಗಳು ನೊಂದು ಬೆಂದು ಹೋಗಿದ್ದಾರೆ: ಅವರ ನೆನಪಿನಲ್ಲಿಯೇ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ అప్పు: ನೆನಪಿಸುತ್ತಾ ಮುಂದೆ ಸಾಗುತ್ತಿದ್ದಾರೆ. ಹೀಗಿರುವಾಗ ಪುನೀತ್ ರಾಜ್ಕುಮಾರ್ ಜೀವಂತವಾಗಿರುವಂತೆ 3o ನೋಡಿಕೊಳ್ಳುವುದಕ್ಕೆ लabड ಪ್ರತಿ ಅಭಿಮಾನಿಗಳು 83 ತ್ತಿದ್ದಾರೆ. ಅದಕ್ಕೆ ನಮ್ಮ ಮೆಟ್ರೋ ಕೂಡ ಸಾಥ್ ಕೊಟ್ಟಿದೆ ಮಾಡು; NUALUR ப]I ~ 6 Appu creation] నమ్మ' ಮೆಟ್ರೋದಲ್ಲಿ ಕಂಗೊಳಿಸಿದ అప్పు ಭಾವಚಿತ್ರ పుణ్మ ಸ್ಮರಣೆ ಪವರ್ಸ್ಚಾರ್ వునిలో ರಾಜ್ಕುಮಾರ್ 43e ಇತ್ತೀಚೆಗಷ್ಟೇ ನಡೆದಿದೆ. ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಸೇರಿ ತಮ್ಮನೆಚ್ಚಿನ ನಟನಿಗೆ ಪುಷ್ಪಾರ್ಚನೆಯ ಮಾಡಿದ್ದರು ಇದಾದ ಕೆಲವು ದಿನಗಳಲ್ಲಿಯೇ ದಿವಂಗತ ಡಾ ಪುನೀತ್ ರಾಜ್ಕುಮಾರ್ ಗೌರವವನ್ನು ಸಲ್ಲಿಸಿದೆಇದು ನಮ್ಮ ಮೆಟ್ರೋ ವಿಶೇಷ ಅಪ್ಪು ಅಭಿಮಾನಿಗಳ ಖುಷಿಯನ್ನು ದುಪ್ಪಟ್ಟು ಮಾಡಿದೆ ಪವರ್ಸ್ಟಾರ್ ಕರ್ನಾಟಕ 83 ರಾಜ್ಕುಮಾರ್ వునిలో ಅಗಲಿಕೆಯಿಂದ ಅಭಿಮಾನಿಗಳು ನೊಂದು ಬೆಂದು ಹೋಗಿದ್ದಾರೆ: ಅವರ ನೆನಪಿನಲ್ಲಿಯೇ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ అప్పు: ನೆನಪಿಸುತ್ತಾ ಮುಂದೆ ಸಾಗುತ್ತಿದ್ದಾರೆ. ಹೀಗಿರುವಾಗ ಪುನೀತ್ ರಾಜ್ಕುಮಾರ್ ಜೀವಂತವಾಗಿರುವಂತೆ 3o ನೋಡಿಕೊಳ್ಳುವುದಕ್ಕೆ लabड ಪ್ರತಿ ಅಭಿಮಾನಿಗಳು 83 ತ್ತಿದ್ದಾರೆ. ಅದಕ್ಕೆ ನಮ್ಮ ಮೆಟ್ರೋ ಕೂಡ ಸಾಥ್ ಕೊಟ್ಟಿದೆ ಮಾಡು; - ShareChat ❤️ನಮ್ಮ ಮೆಟ್ರೋದಲ್ಲಿ ಕಂಗೊಳಿಸಿದ ಅಪ್ಪು ಭಾವಚಿತ್ರ 🤩 - NUALUR ப]I ~ 6 Appu creation] నమ్మ' ಮೆಟ್ರೋದಲ್ಲಿ ಕಂಗೊಳಿಸಿದ అప్పు ಭಾವಚಿತ್ರ పుణ్మ ಸ್ಮರಣೆ ಪವರ್ಸ್ಚಾರ್ వునిలో ರಾಜ್ಕುಮಾರ್ 43e ಇತ್ತೀಚೆಗಷ್ಟೇ ನಡೆದಿದೆ. ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಸೇರಿ ತಮ್ಮನೆಚ್ಚಿನ ನಟನಿಗೆ ಪುಷ್ಪಾರ್ಚನೆಯ ಮಾಡಿದ್ದರು ಇದಾದ ಕೆಲವು ದಿನಗಳಲ್ಲಿಯೇ ದಿವಂಗತ ಡಾ ಪುನೀತ್ ರಾಜ್ಕುಮಾರ್ ಗೌರವವನ್ನು ಸಲ್ಲಿಸಿದೆಇದು ನಮ್ಮ ಮೆಟ್ರೋ ವಿಶೇಷ ಅಪ್ಪು ಅಭಿಮಾನಿಗಳ ಖುಷಿಯನ್ನು ದುಪ್ಪಟ್ಟು ಮಾಡಿದೆ ಪವರ್ಸ್ಟಾರ್ ಕರ್ನಾಟಕ 83 ರಾಜ್ಕುಮಾರ್ వునిలో ಅಗಲಿಕೆಯಿಂದ ಅಭಿಮಾನಿಗಳು ನೊಂದು ಬೆಂದು ಹೋಗಿದ್ದಾರೆ: ಅವರ ನೆನಪಿನಲ್ಲಿಯೇ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ అప్పు: ನೆನಪಿಸುತ್ತಾ ಮುಂದೆ ಸಾಗುತ್ತಿದ್ದಾರೆ. ಹೀಗಿರುವಾಗ ಪುನೀತ್ ರಾಜ್ಕುಮಾರ್ ಜೀವಂತವಾಗಿರುವಂತೆ 3o ನೋಡಿಕೊಳ್ಳುವುದಕ್ಕೆ लabड ಪ್ರತಿ ಅಭಿಮಾನಿಗಳು 83 ತ್ತಿದ್ದಾರೆ. ಅದಕ್ಕೆ ನಮ್ಮ ಮೆಟ್ರೋ ಕೂಡ ಸಾಥ್ ಕೊಟ್ಟಿದೆ ಮಾಡು; NUALUR ப]I ~ 6 Appu creation] నమ్మ' ಮೆಟ್ರೋದಲ್ಲಿ ಕಂಗೊಳಿಸಿದ అప్పు ಭಾವಚಿತ್ರ పుణ్మ ಸ್ಮರಣೆ ಪವರ್ಸ್ಚಾರ್ వునిలో ರಾಜ್ಕುಮಾರ್ 43e ಇತ್ತೀಚೆಗಷ್ಟೇ ನಡೆದಿದೆ. ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಸೇರಿ ತಮ್ಮನೆಚ್ಚಿನ ನಟನಿಗೆ ಪುಷ್ಪಾರ್ಚನೆಯ ಮಾಡಿದ್ದರು ಇದಾದ ಕೆಲವು ದಿನಗಳಲ್ಲಿಯೇ ದಿವಂಗತ ಡಾ ಪುನೀತ್ ರಾಜ್ಕುಮಾರ್ ಗೌರವವನ್ನು ಸಲ್ಲಿಸಿದೆಇದು ನಮ್ಮ ಮೆಟ್ರೋ ವಿಶೇಷ ಅಪ್ಪು ಅಭಿಮಾನಿಗಳ ಖುಷಿಯನ್ನು ದುಪ್ಪಟ್ಟು ಮಾಡಿದೆ ಪವರ್ಸ್ಟಾರ್ ಕರ್ನಾಟಕ 83 ರಾಜ್ಕುಮಾರ್ వునిలో ಅಗಲಿಕೆಯಿಂದ ಅಭಿಮಾನಿಗಳು ನೊಂದು ಬೆಂದು ಹೋಗಿದ್ದಾರೆ: ಅವರ ನೆನಪಿನಲ್ಲಿಯೇ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ అప్పు: ನೆನಪಿಸುತ್ತಾ ಮುಂದೆ ಸಾಗುತ್ತಿದ್ದಾರೆ. ಹೀಗಿರುವಾಗ ಪುನೀತ್ ರಾಜ್ಕುಮಾರ್ ಜೀವಂತವಾಗಿರುವಂತೆ 3o ನೋಡಿಕೊಳ್ಳುವುದಕ್ಕೆ लabड ಪ್ರತಿ ಅಭಿಮಾನಿಗಳು 83 ತ್ತಿದ್ದಾರೆ. ಅದಕ್ಕೆ ನಮ್ಮ ಮೆಟ್ರೋ ಕೂಡ ಸಾಥ್ ಕೊಟ್ಟಿದೆ ಮಾಡು; - ShareChat](https://cdn4.sharechat.com/bd5223f_s1w/compressed_gm_40_img_373659_259fa885_1762146360912_sc.jpg?tenant=sc&referrer=pwa-sharechat-service&f=912_sc.jpg)

