ShareChat
click to see wallet page
search
👇👇👇ಸಾರಾಂಶ👇👇👇 ಯೇಸು ಕ್ರಿಸ್ತನು ತಾನು ಯಾವಾಗ, ಹೇಗೆ ಮತ್ತು ಯಾಕೆ ಸಾಯುತ್ತೇನೆ ಎಂಬದು ಯೇಸು ಕ್ರಿಸ್ತನಿಗೆ ಮೊದಲಿನಿಂದಲೇ ಚೆನ್ನಾಗಿ ಗೊತ್ತಿತ್ತು ಮತ್ತಾಯ16:21 = ಅಂದಿನಿಂದ ಯೇಸು ಕ್ರಿಸ್ತನು✭ ತಾನು ಯೆರೂಸಲೇವಿುಗೆ ಹೋಗಿ ಅಲ್ಲಿ ಹಿರಿಯರಿಂದಲೂ ಮಹಾಯಾಜಕರಿಂದಲೂ ಶಾಸ್ತ್ರಿಗಳಿಂದಲೂ ಬಹು ಕಷ್ಟಗಳನ್ನನುಭವಿಸಿ ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಜೀವಿತನಾಗಿ ಎಬ್ಬಿಸಲ್ಪಡಬೇಕೆಂದು ತನ್ನ ಶಿಷ್ಯರಿಗೆ ತಿಳಿಸುವದಕ್ಕೆ ಪ್ರಾರಂಭಮಾಡಿದನು. ಮತ್ತಾಯ 20:28 = ಹಾಗೆಯೇ ಮನುಷ್ಯಕುಮಾರನು ಸೇವೆಮಾಡಿಸಿಕೊಳ್ಳುವದಕ್ಕೆ ಬರಲಿಲ್ಲ, ಸೇವೆಮಾಡುವದಕ್ಕೂ ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕೂ ಬಂದನು ಯೋಹಾನ 7:30 = ಇದಕ್ಕಾಗಿ ಆತನನ್ನು ಹಿಡಿಯುವದಕ್ಕೆ ನೋಡುತ್ತಿದ್ದರು; ಆದರೆ ಆತನ ಕಾಲ ಇನ್ನೂ ಬಾರದೆ ಇದ್ದಕಾರಣ ಯಾರೂ ಆತನ ಮೇಲೆ ಕೈಹಾಕಲಿಲ್ಲ. ಯೋಹಾನ 10:17-18 = ನಾನು ತಿರಿಗಿ ಪಡಕೊಳ್ಳುತ್ತೇನೆಂದು ನನ್ನ ಪ್ರಾಣವನ್ನು ಕೊಡುತ್ತೇನೆ; ಅದರ ನಿಮಿತ್ತವಾಗಿ ತಂದೆಯು ನನ್ನನ್ನು ಪ್ರೀತಿಸುತ್ತಾನೆ.18 ✭ನನ್ನ ಪ್ರಾಣವನ್ನು ಯಾರೂ ನನ್ನಿಂದ ತೆಗೆಯರು, ನನ್ನಷ್ಟಕ್ಕೆ ನಾನೇ ಅದನ್ನು ಕೊಡುತ್ತೇನೆ; ಅದನ್ನು ಕೊಡುವದಕ್ಕೆ ನನಗೆ ಅಧಿಕಾರ ಉಂಟು, ಅದನ್ನು ತಿರಿಗಿ ಪಡಕೊಳ್ಳುವದಕ್ಕೆ ನನಗೆ ಅಧಿಕಾರ ಉಂಟು; ಈ ಅಪ್ಪಣೆಯನ್ನು ನನ್ನ ತಂದೆಯಿಂದ ಹೊಂದಿದ್ದೇನೆ” ಅಂದನು. ಯೋಹಾನ 12:23 = ಆಗ ಯೇಸು ಅವರಿಗೆ ಉತ್ತರಕೊಟ್ಟು ಹೇಳಿದ್ದೇನಂದರೆ – “ಮನುಷ್ಯಕುಮಾರನು ತನ್ನ ಮಹಿಮೆಯ ಪದವಿಯನ್ನು ಹೊಂದುವ ಸಮಯ ಬಂದದೆ. ಉತ್ತರ: ಲೂಕ 22ನೇ ಅಧ್ಯಾಯ, Ans: Luke 22🤔🧠ಈ ದಿನದ ಸವಾಲು!🤔🧠 Answer daily and be blessed 🙏 #oldtestament #newtestament #biblequiz #bibletrivia #bible #quiz #biblestudy #biblestudymoments #biblequestions #bibleknowledge #verseoftheday #devotional #biblejournaling #butfirstjesus #intheword #christian #jesus #coffeeandjesus #lampandlight #powerofprayer #readthroughthebible #seekhimfirst #biblestudy #shereadstruth #morningprayer #✝ಯೇಸು ವಾಕ್ಯಗಳು📖 #🔱 ಭಕ್ತಿ ಲೋಕ #ಬೈಬಲ್ ಕ್ವಿಜ್ #📚 ಬೈಬಲ್✝️ #Bible #ಯೇಸುವಿನ ವಾಕ್ಯ # ದಿನದ quez
✝ಯೇಸು ವಾಕ್ಯಗಳು📖 - ShareChat
00:26