ಈಕೆಯ ತಂದೆ ಸಭಾ ಪಾಲಕರಾಗಿದ್ದು (Church Pastor)ಮತಾಂತರದ ಸುಳ್ಳು ಆರೋಪ ಹೊರಿಸಲ್ಪಡಲಾಗಿತ್ತು. ಈಕೆಯನ್ನು ನಿಂದನೆ ಮತ್ತು ಅಪಹಾಸ್ಯಕ್ಕೆ ಗುರಿ ಮಾಡಲಾಯಿತು. ಈಕೆಯನ್ನು ಕ್ರಿಕೆಟ್ ಕ್ಲಬ್ ಮೆಂಬರ್ ಶಿಪ್ ನಿಂದಲೂ, ವಿಶ್ವ ಕಪ್ ಮಹಿಳಾ ಕ್ರಿಕೆಟ್ ನಿಂದಲೂ ಕೈ ಬಿಡಲಾಗಿತ್ತು.
ಆದರೆ ದೇವರು ಈಕೆಯನ್ನು ಅದ್ಭುತವಾಗಿ ಆಶೀರ್ವದಿಸಿದ್ದಾರೆ.
#📚 ಬೈಬಲ್✝️ #✝️ Jesus #✝ಯೇಸು ವಾಕ್ಯಗಳು📖 #cricket #jesus loves you


