ನೆನಪಿರಲಿ......
ಯಾರೋ ಬರ್ತಾರೆ ನಿಮ್ಮ ಕೈ ಹಿಡಿದು ನೆಡೆಸ್ತಾರೆ ಆಂತ್ತೆಲ್ಲಾ ಕಾಯಬೇಡಿ...
ಇದು ಸ್ವಾರ್ಥ ಪ್ರಪಂಚ ಯಾರಿಗೆ ಯಾರು ಆಗಲ್ಲ...
ನೀನು ದುಡೀತೀರಬೇಕು ಇಲ್ಲಾ ದುಡ್ಡು ಇಟ್ಟಿರ್ಬೇಕು...
ಎರಡು ಇಲ್ಲಾ ಅಂದ್ರೆ ಕೀಳಾಗಿ ನೋಡ್ತಾರೆ...
ನಮ್ಮವರೇ ನಮಗೆ ಆಗಲ್ಲ...
🙏ಇದು ನೂರಕ್ಕ ನೂರು ಸತ್ಯ🙏
#ಒಳ್ಳೆಯ ಪ್ರೀತಿ 💜 ಹೃದಯದ ಆಸ್ತಿ