ShareChat
click to see wallet page
search
#ಆತ್ಮೀಯ ಎಲ್ಲಾ ಅರ್ಚಕ ಬಂಧುಗಳಿಗೆ ವಂದನೆಗಳು. ವೇದ ಉಪನಿಷತ್ತುಗಳ ಸಾರದೊಂದಿಗೆ, ರಾಮಾಯಣ ಮಹಾಭಾರತ ಗ್ರಂಥಗಳಲ್ಲಿ ಬರುವ ಕಥೆ ಉಪಕಥೆಗಳ ಪ್ರಾಸಂಗಿಕ ಹಿನ್ನೆಲೆಗಳೊಂದಿಗೆ ಸನಾತನ ಹಿಂದೂ ಜೀವನ ಕ್ರಮದಲ್ಲಿ ವಿಶ್ವದಾದ್ಯಂತ ದೀಪಾವಳಿ ಹಬ್ಬದ ಆಚರಣೆ.. ಸಂದೇಶ. "ಕತ್ತಲೆಯಿಂದ ಬೆಳಕಿನೆಡೆಗೆ",.. ಅಸತ್ಯದಿಂದ ಸತ್ಯದ ಕಡೆಗೆ.... ಅಧರ್ಮದಿಂದ ಧರ್ಮದ ಕಡೆಗೆ.... ಹಿಂದೂವಿನ ಮೌಢ್ಯದ ಕತ್ತಲೆ ಕಳೆದು ಅರಿವಿನ ಬೆಳಕು ಎಲ್ಲೆಡೆ ಪಸರಿಸಲಿ,ಸಮಾಜದಲ್ಲಿ ಏಕತೆಯ ಮಂತ್ರದ ಹೂoಕಾರ ಮೊಳಗಲಿ ! #🙏ಭಕ್ತಿ ಸ್ಟೇಟಸ್ ವಿಡಿಯೋ🎥 #🙏 ಭಕ್ತಿ ವಿಡಿಯೋಗಳು 🌼 #🔱 ಭಕ್ತಿ ಲೋಕ #🙏ಭಕ್ತಿ ಸ್ಟೇಟಸ್ #🙏ಜೈ ಮಾತಾ🔱 💐ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು💐🚩
🙏ಭಕ್ತಿ ಸ್ಟೇಟಸ್ ವಿಡಿಯೋ🎥 - ShareChat
00:40