Karna Serial: ನಿತ್ಯಾ- ಕರ್ಣ ಜೋಡಿನ ಮೆಚ್ಚಿಕೊಂಡ ಜನ… ಮಿಲನ ಚಿತ್ರದ ಅಂಜಲಿ-ಆಕಾಶ್ ನೆನಪಾಗ್ತಾರಂತೆ!
Karna Serial: ಇಲ್ಲಿವರೆಗೆ ಕರ್ಣ ಮತ್ತು ನಿಧಿ ಜೋಡಿನ ಮೆಚ್ಚಿ, ನಿತ್ಯಾಳನ್ನು ಆಡಿಕೊಳ್ಳುತ್ತಿದ್ದ ವೀಕ್ಷಕರು ಇದೀಗ ಹೊಸ ಎಪಿಸೋಡ್ ಪ್ರೊಮೋಗಳನ್ನು ನೋಡಿ, ಈ ಜೋಡಿ ಸೂಪರ್ ಆಗಿದೆ. ಮಿಲನ ಸಿನಿಮಾದ ಅಂಜಲಿ ಮತ್ತು ಆಕಾಶ್ ಜೋಡಿಯಂತೆ ಕಾಣುತ್ತಿದೆ ಎನ್ನುತ್ತಿದ್ದಾರೆ.