ShareChat
click to see wallet page
search
ಚಂದನವನ ಇಂದು ಮೊದಲು ಇದ್ದ ಹಾಗೆ ಇಲ್ಲ ಇಂದು ವಿಶ್ವದಾದ್ಯಂತ ಹರಡಿಕೊಂಡಿದೆ ಕನ್ನಡ ಚಿತ್ರರಂಗವು ಯಾವ ಚಿತ್ರರಂಗಕ್ಕೂ ಸಹ ಸರಿಸಾಟಿಯಾಗಿ ನಿಲ್ಲುವ ಸಾಮರ್ಥ್ಯ ಹೊಂದಿದೆ . ಆದ್ರೆ ಕೆಲವೊಂದರಲ್ಲಿ ಬಹಳ ಹಿಂದೆ ಇದೆ. ಯಾವ ಸರ್ಕಾರ ಬಂದರು ಸಹ ಕಲಾವಿದರ ನೋವಿಗೆ ಸ್ಪಂದಿಸುವುದಿಲ್ಲ . ಅವರಿಗೆ ಲಾಭ ಎಲ್ಲಿ ಸಿಗುತ್ತದೆ ಎನ್ನುವುದೇ ಅಗಿದೆ ಇಲ್ಲಿ ನಿಮ್ಮನ್ನು ನೀವೇ ಕಾಪಾಡಿಕೋಳ್ಳಬೇಕು . ಯಾರು ಸಹ ನಿಮ್ಮ ಸಹಾಯಕ್ಕೆ ಬರುವುದಿಲ್ಲ. ಕನ್ನಡ ಚಿತ್ರರಂಗ ಒಂದು ಬಣ್ಣದ ಲೋಕ ಇದರಲ್ಲಿ ಹಲವಾರು ಕಲಾವಿದರೂ. ನಿರ್ದೇಶಕರು ಬಂದು ಹೋಗುತ್ತಿರುತ್ತಾರೆ. ಬಣ್ಣದ ಲೋಕ ಎಂದರೆ ಅಂದುಕೊಂಡಷ್ಟು ಸುಂದರವಾಗಿ ಇರುವುದಿಲ್ಲ ಕಲಾವಿದರ ಜೇವನ . ಪ್ರೇಕ್ಷಕರನ್ನು ರಂಜಿಸಿ ತಮ್ಮ ನೋವುಗಳನ್ನು ಮರೆಯುವ ಕಲಾವಿದರು ಬಹಳಷ್ಟು ಇದ್ದರೆ. ಸ್ಟಾರ್ ಕಲಾವಿದರು ಹೇಗೋ ತಮ್ಮ ಜೀವನವನ್ನು ನಡೆಸುತ್ತಾರೆ ಆದ್ರೆ ಸಹ ಕಲಾವಿದರ ಜೀವನವನ್ನು ಸಾಗಿಸುವುದಕ್ಕೆ ಹರಸಾಹಸ ಪಡುತ್ತಿರುತ್ತಾರೆ ಅವರ ನೋವು ಅವರಿಗೆ ಮಾತ್ರ ಗೊತ್ತು. ಒಂದೊಂದು ಸಲ ಅವರ ಆರೋಗ್ಯದಲ್ಲಿ ಏರುಪೇರು ಅದ್ರು ಅದನ್ನು ನಿಭಾಯಿಸಲು ಸಹ ಅವರಿಗೆ ಸಾಧ್ಯವಾಗಲ್ಲ. ಇಷ್ಟೆಲ್ಲ ನೋವು ದುಃಖ ಸಂಕಷ್ಟ ತೊಂದರೆ ಇದ್ದರೂ ಸಹ ಒಂದಲ್ಲ ಒಂದು ದಿನ ನಮಗೂ ಒಳ್ಳೆಯ ದಿನ ಬರುತ್ತದೆ ಎಂಬ ಭರವಸೆಯ ಬದುಕನ್ನು ಕಟ್ಟಿಕೊಳ್ಳುತ್ತಾರೆ. ಪ್ರತಿಯೊಂದು ಸಿನಿಮಾದಲ್ಲಿ ಬರುವ ಲಾಭದಲ್ಲಿ ಶೇಕಡಾವಾರು ಪ್ರಮಾಣ ಹಣವನ್ನು ಪಿಂಚಣಿ ರೂಪದಲ್ಲಿ ಸಂಗ್ರಹಿಸಿ ಅದನ್ನು ಕಷ್ಟ ಸಮಯದಲ್ಲಿ ಪಡೆದುಕೊಳ್ಳುವ ಹಾಗೆ ಮಾಡಬೇಕು ಇದರಿಂದ ಅವರಿಗೂ ಸಹ ಹೊಸ ಹುಮ್ಮಸ್ಸು. ಹೊಸ ಚೈತನ್ಯ ತುಂಬಿ ಅವರೊಂದಿಗೆ ನಾವು ಇದ್ದೇವೆ ಎಂಬ ನಂಬಿಕೆ ಆತ್ಮಸ್ಥೈರ್ಯ ಆತ್ಮವಿಶ್ವಾಸ ನೀಡಿದರೆ ಸಾಕು . ಅವರ ಬದುಕು ಸಹ ಸುಂದರವಾಗಿ ಇರುತ್ತದೆ. ದೊಡ್ಡ ದೊಡ್ಡ ನಟರ ಜೀವನ ಕೊಡದಿದ್ದರು ಅದರಲ್ಲಿನ ಸ್ವಲ್ಪ ಪ್ರಮಾಣದವರೂ ಸಹ ಕೊಡಬೇಕು. ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವಾಗ ಆಥವಾ ಕಷ್ಟ ಸಮಯದಲ್ಲಿ ಆ ಸಂಗ್ರಹಿಸಿದ ಹಣವನ್ನು ಕೊಟ್ಟರೆ ಅವರು ಸಹ ಉತ್ತಮ ಜೀವನ ನಡೆಸಬಹುದು. You've painted, sculpted, and created a lifetime of amazing work. May your 'pension' be filled with endless inspiration and joy!" May your golden years be your most creative yet. Your 'artists' pension' has been approved for a lifetime of health, happiness, and beautiful work." pension for good health and life" centers on achieving a financially secure retirement that allows for a fulfilling, active, and healthy lifestyle. Karnataka Film Chamber Of Commerce #information
information - దాణిజ్వి ಚಲನಚಿರ ಕಿ 8 KFCC BANGALORE Pension for kannaoa film Oircctor ano artist in kannada దాణిజ్వి ಚಲನಚಿರ ಕಿ 8 KFCC BANGALORE Pension for kannaoa film Oircctor ano artist in kannada - ShareChat