ShareChat
click to see wallet page
search
#⚖️ ಡಾ.ಬಿ ಆರ್ ಅಂಬೇಡ್ಕರ್ #ಮಹಾ ನಾಯಕ ಡಾಕ್ಟರ್ ಬಿಆರ್ ಅಂಬೇಡ್ಕರ್ #ಅಂಬೇಡ್ಕರ್ #ಬೌದ್ಧ ಧರ್ಮ #😳 ನಿಮಗಿದು ಗೊತ್ತೇ? 😳
⚖️ ಡಾ.ಬಿ ಆರ್ ಅಂಬೇಡ್ಕರ್ - WWW vijaykarnataka com] 8 ದೀಕ್ಷೌ ১@ భమి ಯಾತ್ರಾ ಯೋಜನೆ? 1 ದೀಕ್ಷಾ ಭೂಮಿ ಯಾತ್ರಾ ಯೋಜನೆ ಏನಿದು? ಅರ್ಜಿ ಸಲ್ಲಿಕೆ ಹೇಗೆ? ಭೂಮಿ ಮಹಾರಾಷ್ಟದ ನಾಗಪುರದಲ್ಲಿರುವ ಡಾ. ಬಿ.ಆರ್ ದೀಕ್ಷಾ ಅಂಬೇಡ್ಕರ್ ಅವರ ಸ್ಮಾರಕ ಮತ್ತು ನವಯಾನ ಬೌದ್ಧ ಧರ್ಮದ ಪವಿತ್ರಯಾತ್ರಾ ಕೇಂದ್ರಕ್ಕೆ ಒಮ್ಮೆ ಯಾದರೂ ಭೇಟಿ ನೀಡಬೇಕು ಎಂಬುದು ಹಲವರ ಬಯಕೆ ಹೀಗಾಗಿ ಕರ್ನಾದಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಡಾ ಬಿ ಆರ್ ಅಂಬೇಡ್ಕರ್ ರವರ అనుయాయిగళన్ను ದೀಕ್ಷಾ ಷ್ದ ನಾಗಪುರ ಭೂಮಿಯಲ್ಲಿ ಅಕ್ಟೋಬರ್ 2 ರಂದು ನಡೆಯುವ ಪರಿವರ್ತನಾ ದಿನಕ್ಕೆ ಭೇಟಿ ನೀಡಲು ಅರ್ಹ ಆಸಕ್ತ ಅಭ್ಯರ್ಥಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಏನಿದು ಯೋಜನೆ? ಯಾತ್ರೆ ಕೈಗೊಳ್ಳುವುದು ದೀಕ್ಷಾ ಹೇಗೆ ಎಂಬುದನ್ನು ತಿಳಿಯೋಣ. WWW vijaykarnataka com] 8 ದೀಕ್ಷೌ ১@ భమి ಯಾತ್ರಾ ಯೋಜನೆ? 1 ದೀಕ್ಷಾ ಭೂಮಿ ಯಾತ್ರಾ ಯೋಜನೆ ಏನಿದು? ಅರ್ಜಿ ಸಲ್ಲಿಕೆ ಹೇಗೆ? ಭೂಮಿ ಮಹಾರಾಷ್ಟದ ನಾಗಪುರದಲ್ಲಿರುವ ಡಾ. ಬಿ.ಆರ್ ದೀಕ್ಷಾ ಅಂಬೇಡ್ಕರ್ ಅವರ ಸ್ಮಾರಕ ಮತ್ತು ನವಯಾನ ಬೌದ್ಧ ಧರ್ಮದ ಪವಿತ್ರಯಾತ್ರಾ ಕೇಂದ್ರಕ್ಕೆ ಒಮ್ಮೆ ಯಾದರೂ ಭೇಟಿ ನೀಡಬೇಕು ಎಂಬುದು ಹಲವರ ಬಯಕೆ ಹೀಗಾಗಿ ಕರ್ನಾದಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಡಾ ಬಿ ಆರ್ ಅಂಬೇಡ್ಕರ್ ರವರ అనుయాయిగళన్ను ದೀಕ್ಷಾ ಷ್ದ ನಾಗಪುರ ಭೂಮಿಯಲ್ಲಿ ಅಕ್ಟೋಬರ್ 2 ರಂದು ನಡೆಯುವ ಪರಿವರ್ತನಾ ದಿನಕ್ಕೆ ಭೇಟಿ ನೀಡಲು ಅರ್ಹ ಆಸಕ್ತ ಅಭ್ಯರ್ಥಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಏನಿದು ಯೋಜನೆ? ಯಾತ್ರೆ ಕೈಗೊಳ್ಳುವುದು ದೀಕ್ಷಾ ಹೇಗೆ ಎಂಬುದನ್ನು ತಿಳಿಯೋಣ. - ShareChat