ShareChat
click to see wallet page
search
#😱🤩Bigg Boss ಮನೆಯಲ್ಲೇ ನಟಿಯ ಮದ್ವೆ, ಅಲ್ಲೇ ಫಸ್ಟ್​ನೈಟ್​ !😱 ಹಿಂದಿ ಬಿಗ್‌ಬಾಸ್‌ ಸೀಸನ್‌ 4ರಲ್ಲಿ ಅಲಿ ಮರ್ಚೆಂಟ್‌ರನ್ನು ಮದುವೆಯಾಗಿದ್ದ ನಟಿ ಸಾರಾ ಖಾನ್, ಶೋ ಮುಗಿದ ಕೆಲವೇ ದಿನಗಳಲ್ಲಿ ವಿಚ್ಛೇದನ ಪಡೆದಿದ್ದರು. ಇದೀಗ 15 ವರ್ಷಗಳ ಬಳಿಕ, ಸಾರಾ ಖಾನ್ ತಮಗಿಂತ ನಾಲ್ಕು ವರ್ಷ ಚಿಕ್ಕವರಾದ ನಟ ಮತ್ತು ನಿರ್ಮಾಪಕ ಕ್ರಿಶ್ ಪಾಠಕ್ ಅವರನ್ನು ರಹಸ್ಯವಾಗಿ ಮದುವೆಯಾಗಿದ್ದಾರೆ.ಬಿಗ್ ಬಾಸ್ ಮನೆಯಲ್ಲಿ ಜಗಳ, ಕಿತ್ತಾಟ, ಲವ್‌, ಅಸಭ್ಯ ವರ್ತನೆಗಳು, ಒಂದಿಷ್ಟ ಅಶ್ಲೀಲತೆ ಎಲ್ಲವೂ ಕಾಮನ್‌. ಇದು ಎಲ್ಲಾ ಭಾಷೆಗಳ ಬಿಗ್‌ಬಾಸ್‌ನಲ್ಲಿಯೂ ನೋಡಬಹುದು. ಅದೇ ರೀತಿ, ಹಿಂದಿಯ ಬಿಗ್‌ಬಾಸ್‌ ಸೀಸನ್‌ 4ರಲ್ಲಿ ಸ್ಪರ್ಧಿಗಳಾಗಿದ್ದ ಕಿರುತೆರೆ ನಟಿ ಸಾರಾ ಖಾನ್ ಮತ್ತು ಅಲಿ ಮರ್ಚೆಂಟ್ ಬಿಗ್‌ಬಾಸ್‌ ಮನೆಯಲ್ಲಿಯೇ ಪ್ರೀತಿ ಮಾಡಿ, ಅಲ್ಲಿಯೇ ಮದುವೆಯನ್ನೂ ಮಾಡಿಕೊಂಡಿದ್ದರು. ಬಿಗ್‌ಬಾಸ್‌ ಮನೆಯಲ್ಲಿನ ಇವರ ಪ್ರೀತಿ ಕಂಡು ಎಂಥ ಜೋಡಿ ಆಹಾ ಎಂದವರೇ ಬಹುತೇಕ ಮಂದಿ. ಇದ್ದರೆ ಈ ರೀತಿಯ ಜೋಡಿ ಇರಬೇಕು ಎಂದರು. ಈ ಮದುವೆಯಾದ ಮೇಲೆ ಇಬ್ಬರೂ ಸಕತ್‌ ಫೇಮಸ್‌ ಆದರು.ವಿಶೇಷ ಎಂದರೆ, ಮದುವೆ ನಂತರ ಇಬ್ಬರ ಫಸ್ಟ್​ ನೈಟ್​ ಕೂಡ ಬಿಗ್​ಬಾಸ್​ ಮನೆಯಲ್ಲಿಯೇ ನಡೆಸಲಾಗಿತ್ತು. ಒಟ್ಟಿನಲ್ಲಿ ಬಿಗ್​ಬಾಸ್​ ಟಿಆರ್​ಪಿ ಸುರ್ರನೆ ಏರಿಕೆಯಾಗಿತ್ತು. ಆದರೆ ಹೊರಕ್ಕೆ ಬರುತ್ತಿದ್ದಂತೆಯೇ 2011 ರಲ್ಲಿ ಸಾರಾ ಖಾನ್‌ ಮತ್ತು ಅಲಿ ಮರ್ಚೆಂಟ್‌ ಪರಸ್ಪರ ವಿಚ್ಛೇದನ ಪಡೆದರು. #📰ಇಂದಿನ ಅಪ್ಡೇಟ್ಸ್ 📲 #🆕ಲೇಟೆಸ್ಟ್ ಅಪ್ಡೇಟ್ಸ್ 📰
😱🤩Bigg Boss ಮನೆಯಲ್ಲೇ ನಟಿಯ ಮದ್ವೆ, ಅಲ್ಲೇ ಫಸ್ಟ್​ನೈಟ್​ !😱 - ShareChat
00:09