ShareChat
click to see wallet page
search
#🌺 ದೇವಿ ಕಾಳರಾತ್ರಿ #✨ ನವರಾತ್ರಿ ಸ್ಟೇಟಸ್ #🙏ಶ್ರೀ ಕಾಳರಾತ್ರಿ ದೇವಿ ಪೂಜೆ 🌸 #🌼ಶ್ರೀ ಕಾಳರಾತ್ರಿ ದೇವಿ🌼 #🌺🙏ನವರಾತ್ರಿಯ ಏಳನೇ ದಿನ 🌺🌺 ಕಾಳರಾತ್ರಿ ದೇವಿ ವಿಶೇಷ 🙏🌺🙇 ನವರಾತ್ರಿಯ ಏಳನೇ ದಿನ ದೇವಿ ಕಾಳರಾತ್ರಿ 🖤 ನವರಾತ್ರಿಯ ಏಳನೇ ರಾತ್ರಿ ದುರ್ಗಾ ಮಾತೆಯ ಕಾಳರಾತ್ರಿ ರೂಪದ ಪೂಜೆ ಮಹಾದೇವಿಯ ಎಲ್ಲಾ ರೂಪಗಳ ಪೈಕಿ ಬಹಳ ಭಯಂಕರವಾದುದು ಈ ಅವತಾರ. ಈ ಅವತಾರದಲ್ಲೇ ದೇವಿಯು ಮಹಿಷಾಸುರನನ್ನು ಸಂಹಾರ ಮಾಡಿದ್ದು. ಈ ದಿನ ದುರ್ಗಾದೇವಿಯ ಶರೀರ ಗಾಢಾಂಧಕಾರದಂತೆ ಕಪ್ಪು ಮೈ ಬಣ್ಣದಲ್ಲಿ ಕತ್ತೆಯನ್ನು ತನ್ನ ವಾಹನವನ್ನಾಗಿಸಿಕೊಂಡಿದ್ದಾಳೆ. ಈಕೆಯು ಉಸಿರಾಡುವಾಗ ಬೆಂಕಿಯ 🔥 ಜ್ವಾಲೆಗಳು ಹೊರಹೊಮ್ಮುತ್ತವೆ..
🌺 ದೇವಿ ಕಾಳರಾತ್ರಿ - ನವರಾತ್ರಿಏಳನೇದಿನ ದೇವಿಕಾಳರಾತಿ [ tdhes ನವರಾತ್ರಿಏಳನೇದಿನ ದೇವಿಕಾಳರಾತಿ [ tdhes - ShareChat