ShareChat
click to see wallet page
search
#🥗ಆರೋಗ್ಯಕರ ಆಹಾರ 🍚🥛 #🌿ಮನೆ ಮದ್ದು #🥦ತೂಕ ಇಳಿಕೆಯ ರೆಸಿಪಿಗಳು #ಹೆಲ್ತ್ ಅಂಡ್ ಫಿಟ್ನೆಸ್ ಟಿಪ್ಸ್ 💪 #ಅರೋಗ್ಯ #ಹೆಲ್ತ್ ಟಿಪ್ಸ್
🥗ಆರೋಗ್ಯಕರ ಆಹಾರ 🍚🥛 - ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡಿದರೆ ಆರೋಗ್ಯ  ವೃದ್ಧಿ ಮಣ್ಣಿನ ಪಾತ್ರೆಯಿಂದ ಮಾಡುವ ಅಡುಗೆಯಿಂದ ಒಳ್ಳೆಯ ರುಚಿಯ ಜೊತೆಗೆ ಉತ್ತಮ ಆರೋಗ್ಯವನ್ನೂ ಪಡೆಯಬಹುದಾಗಿದೆ . ಮಣ್ಣಿನ ಪಾತ್ರೆಯಲ್ಲಿ ಸಾಂಬಾರು; ಇನ್ನಿತರ ಅಡುಗೆ ಮಾಡುವಾಗ ಹೆಚ್ಚಿನ  ಎಣ್ಣೆಯ ಬಳಕೆ ಅಗತ್ಯವಿರುವುದಿಲ್ಲ . ಇದರಿಂದ ಅನಗತ್ಯ ಕೊಬ್ಬಿನಂಶ   దిువెన్ను ' ಸೇರುವುದನ್ನು ತಡೆಯಲು ಸಾಧ್ಯವಾಗುತ್ತದೆ. ದೇಹದ ಕ್ರಿಯೆ ಉತ್ತಮವಾಗಲು ಮಣ್ಣಿನ ಪಾತ್ರೆಯಲ್ಲಿ ತಯಾರಿಸಿದ   ಜೀರ್ಣ ಸಹಕಾರಿಯಾಗಿದ್ದು , ಇದು ದೇಹಕ್ಕೆ ಪೋಷಕಾಂಶಗಳನ್ನು | ಆಹಾಠ ಒದಗಿಸಲು ಪ್ರಮುಖ ಪಾತ್ರವಹಿಸುತ್ತವೆ. ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡಿದರೆ ಆರೋಗ್ಯ  ವೃದ್ಧಿ ಮಣ್ಣಿನ ಪಾತ್ರೆಯಿಂದ ಮಾಡುವ ಅಡುಗೆಯಿಂದ ಒಳ್ಳೆಯ ರುಚಿಯ ಜೊತೆಗೆ ಉತ್ತಮ ಆರೋಗ್ಯವನ್ನೂ ಪಡೆಯಬಹುದಾಗಿದೆ . ಮಣ್ಣಿನ ಪಾತ್ರೆಯಲ್ಲಿ ಸಾಂಬಾರು; ಇನ್ನಿತರ ಅಡುಗೆ ಮಾಡುವಾಗ ಹೆಚ್ಚಿನ  ಎಣ್ಣೆಯ ಬಳಕೆ ಅಗತ್ಯವಿರುವುದಿಲ್ಲ . ಇದರಿಂದ ಅನಗತ್ಯ ಕೊಬ್ಬಿನಂಶ   దిువెన్ను ' ಸೇರುವುದನ್ನು ತಡೆಯಲು ಸಾಧ್ಯವಾಗುತ್ತದೆ. ದೇಹದ ಕ್ರಿಯೆ ಉತ್ತಮವಾಗಲು ಮಣ್ಣಿನ ಪಾತ್ರೆಯಲ್ಲಿ ತಯಾರಿಸಿದ   ಜೀರ್ಣ ಸಹಕಾರಿಯಾಗಿದ್ದು , ಇದು ದೇಹಕ್ಕೆ ಪೋಷಕಾಂಶಗಳನ್ನು | ಆಹಾಠ ಒದಗಿಸಲು ಪ್ರಮುಖ ಪಾತ್ರವಹಿಸುತ್ತವೆ. - ShareChat