ಮಾನ್ಯ ಸಮಾಜದ ಬಂಧುಗಳೇ,
ಕ. ರಾ.ನ/ಪಿ ಸಂಘದ ಸಂಸ್ಥಾಪನಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ವನ್ನು ಮುಂದಿನ ಅಕ್ಟಬರ್ ತಿಂಗಳ 25 ನೇ ತಾರೀಖಿನಂದು ನಡೆಯಲಿರುವುದರಿಂದ ಇದರ ಪೂರ್ವ ತಯಾರಿ ಸಿದ್ಧತೆಗೆ ಸಂಬಂಧಿಸಿದಂತೆ ಸ್ಥಳೀಯವಾಗಿ ನಮ್ಮ ಜಿಲ್ಲೆಯ ಎಲ್ಲಾ ತಾಲೂಕುಗಳ ಮಾನ್ಯ ಶಾಸಕರು ಗಳನ್ನು ಆಹ್ವಾನಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀಯುತ ಜಲೀಲ್ ಸಾಬ್ ರವರು, ವಿಭಾಗೀಯ ಉಪಾಧ್ಯಕ್ಷರಾದ ಕರೀಂ ಸಾಬ್ ರವರು, ಜಿಲ್ಲಾ ಅಧ್ಯಕ್ಷರಾದ ಶ್ರೀ ಯುತ ರಷೀದ್ ರವರು ಹಾಗೂ ರಾಜ್ಯ ಸಮಿತಿ ಸದಸ್ಯರಾದ ಅಬ್ದುಲ್ ಲತೀಫ್, ಚಳ್ಳಕೆರೆ ತಾಲ್ಲೂಕು ಅಧ್ಯಕ್ಷರಾದ ಶೇಖ್ ಬುಡೇನ್ ಸಾಬ್, ಮತ್ತು ಚಳ್ಳಕೆರೆ ತಾಲ್ಲೂಕು ಕಾರ್ಯದರ್ಶಿಗಳಾದ ಕಡದ ರಹಳ್ಳಿ ಬಾಬು ಮತ್ತು ಮುಂತಾದವರು ಉಪಸ್ಥಿತರಿದ್ದರು #function


