ShareChat
click to see wallet page
search
#🥦ತೂಕ ಇಳಿಕೆಯ ರೆಸಿಪಿಗಳು #🥦ತೂಕ ಇಳಿಕೆಯ ರೆಸಿಪಿಗಳು #🌿ಮನೆ ಮದ್ದು #🌿ಮನೆ ಮದ್ದು #✊ ಸ್ತ್ರೀ ಆರೋಗ್ಯ ಮತ್ತು ಫಿಟ್ನೆಸ್ #✊ ಸ್ತ್ರೀ ಆರೋಗ್ಯ ಮತ್ತು ಫಿಟ್ನೆಸ್ #🧘ಫಿಟ್ನೆಸ್ ಟಿಪ್ಸ್ #🧘ಫಿಟ್ನೆಸ್ ಟಿಪ್ಸ್ #🥗ಆರೋಗ್ಯಕರ ಆಹಾರ 🍚🥛 #health tips
🥦ತೂಕ ಇಳಿಕೆಯ ರೆಸಿಪಿಗಳು - ಬೊಜ್ಜು ನಿವಾರಣೆಗೆ ಮೊದಲು ಒಂದು ಚಿಕ್ಕ ಪಾತ್ರೆಯಲ್ಲಿ ೨ ಅಥವಾ ಮೂರೂ ಲೋಟ ಬಿಸಿನೀರನ್ನು ಮಾಡಿಕೊಳ್ಳಬೇಕು, ಅದರಲ್ಲಿ ೨-೩ ನಿಂಬೆಯನ್ನು ರಿಂಗ್ ಆಕಾರದಲ್ಲಿ ಕಟ್ ಮಾಡಿ ಬಿಸಿ ನೀರಲ್ಲಿ ಶುಂಠಿಯನ್ನು ತುರಿದು ಬಿಸಿ ನೀರಲ್ಲಿ ಹಾಕಬೇಕು. ನಂತರ ಚೆನ್ನಾಗಿ ಮಿಶ್ರಣ ಮಾಡಬೇಕು. ಅರ್ಧ ಗಂಟೆಗಳ ಕಾಲ ಹಾಕಿ ಅದನ್ನು ತಣ್ಣ[ dor గాగలు బిడిబు; నంకెర ಸೋಸಿಕೊಂಡು ಒಂದು ಗ್ಲಾಸ್ ನಲ್ಲಿ ಹಾಕಿ ಅದಕ್ಕೆ ಒಂದು ಚಮಚ ಜೇನು ತುಪ್ಪವನ್ನು ಬೆರಸಿ ಪ್ರತಿದಿನ ಬೆಳಗ್ಗೆ ಇದನ್ನು ಸೇವಿಸುವುದರಿಂದ ದೇಹದಲ್ಲಿನ ಬೊಜ್ಜನ್ನು ಬಹುಬೇಗನೆ ನಿವಾರಿಸಿಕೊಳ್ಳಬಹುದು. ಬೊಜ್ಜು ನಿವಾರಣೆಗೆ ಮೊದಲು ಒಂದು ಚಿಕ್ಕ ಪಾತ್ರೆಯಲ್ಲಿ ೨ ಅಥವಾ ಮೂರೂ ಲೋಟ ಬಿಸಿನೀರನ್ನು ಮಾಡಿಕೊಳ್ಳಬೇಕು, ಅದರಲ್ಲಿ ೨-೩ ನಿಂಬೆಯನ್ನು ರಿಂಗ್ ಆಕಾರದಲ್ಲಿ ಕಟ್ ಮಾಡಿ ಬಿಸಿ ನೀರಲ್ಲಿ ಶುಂಠಿಯನ್ನು ತುರಿದು ಬಿಸಿ ನೀರಲ್ಲಿ ಹಾಕಬೇಕು. ನಂತರ ಚೆನ್ನಾಗಿ ಮಿಶ್ರಣ ಮಾಡಬೇಕು. ಅರ್ಧ ಗಂಟೆಗಳ ಕಾಲ ಹಾಕಿ ಅದನ್ನು ತಣ್ಣ[ dor గాగలు బిడిబు; నంకెర ಸೋಸಿಕೊಂಡು ಒಂದು ಗ್ಲಾಸ್ ನಲ್ಲಿ ಹಾಕಿ ಅದಕ್ಕೆ ಒಂದು ಚಮಚ ಜೇನು ತುಪ್ಪವನ್ನು ಬೆರಸಿ ಪ್ರತಿದಿನ ಬೆಳಗ್ಗೆ ಇದನ್ನು ಸೇವಿಸುವುದರಿಂದ ದೇಹದಲ್ಲಿನ ಬೊಜ್ಜನ್ನು ಬಹುಬೇಗನೆ ನಿವಾರಿಸಿಕೊಳ್ಳಬಹುದು. - ShareChat