ShareChat
click to see wallet page
search
#😭💔ಖ್ಯಾತ ಹಿರಿಯ ನಟನ ತಾಯಿ ನಿಧನ😭💔 ಖ್ಯಾತ ನಟ ದಿವಂಗತ ಕೆ.ಎಸ್. ಅಶ್ವಥ್ ಅವರ ಪತ್ನಿ ಶಾರದಾ ಅಶ್ವಥ್ ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾದರು. ಅವರಿಗೆ 96 ವರ್ಷ ವಯಸ್ಸಾಗಿತ್ತು.ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶಾರದಾ ಅವರು ಚಿಕಿತ್ಸೆಗೆ ಸ್ಪಂದಿಸದೇ ವಿಧಿವಶರಾದರು. ಅವರು ನಟ ಶಂಕರ್ ಅಶ್ವಥ್ ಅವರ ತಾಯಿಯಾಗಿದ್ದಾರೆ.ತಾಯಿಯ ಅಗಲಿಕೆಯಿಂದ ಶಂಕರ್ ಅಶ್ವಥ್ ದುಃಖಿತನಾಗಿದ್ದಾರೆ. ಕುಟುಂಬ ಮೂಲಗಳ ಪ್ರಕಾರ, ಇಂದು ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಹರಿಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. #😞 ಮೂಡ್ ಆಫ್ ಸ್ಟೇಟಸ್
😭💔ಖ್ಯಾತ ಹಿರಿಯ ನಟನ ತಾಯಿ ನಿಧನ😭💔 - ಭಾವಪೂರ್ಣ ಶ್ರದ್ದಾಂಜಲಿ @ppu creation] ಖ್ಯಾತ ಹಿರಿಯ ನಟನ ತಾಯಿ ನಿಧನೂ ಖ್ಯಾತ   ನಟ   ದಿವಂಗತ  ಕೆಎಸ್   ಅಶ್ವಥ್ ಅವರ   ಪತ್ನಿ ವಯೋಸಹಜ ಅಶ್ವಥ್ மலல் ১১০০১ ಅನಾರೋಗ್ಯದಿಂದ ನಿಧನರಾದರು   ಅವರಿಗೆ 96 ವರ್ಷ ವಯಸ್ಸಾಗಿತ್ತು ಕೆಲವು ದಿನಗಳಿಂದ   ಅನಾರೋಗ್ಯದಿಂದ జిశిశ్సిగి   సపెందినేది மூலல் ಬಳಲುತ್ತಿದ್ದ ಶಾರದಾ ವಿಧಿವಶರಾದರು  ಅವರು ನಟ ಶಂಕರ್ ಅಶ್ವಥ್ ಅವರ ತಾಯಿಯಾಗಿದ್ದಾರೆ ತಾಯಿಯ  ಅಗಲಿಕೆಯಿಂದ ಶಂಕರ್ ಅಶ್ವಥ್ ದುಃಖಿತನಾಗಿದ್ದಾರೆ. ಕುಟುಂಬ   ಮೂಲಗಳ ಪ್ರಕಾರ; ಇಂದು  ಮಧ್ಯಾಹ್ನ 12 ಘಾಟ್ನಲ್ಲಿ ಬೆಂಗಳೂರಿನ గంటిగి ಹರಿಚಂದ್ರ ಅಂತ್ಯಕ್ರಿಯೆ ನೆರವೇರಲಿದೆ ಭಾವಪೂರ್ಣ ಶ್ರದ್ದಾಂಜಲಿ @ppu creation] ಖ್ಯಾತ ಹಿರಿಯ ನಟನ ತಾಯಿ ನಿಧನೂ ಖ್ಯಾತ   ನಟ   ದಿವಂಗತ  ಕೆಎಸ್   ಅಶ್ವಥ್ ಅವರ   ಪತ್ನಿ ವಯೋಸಹಜ ಅಶ್ವಥ್ மலல் ১১০০১ ಅನಾರೋಗ್ಯದಿಂದ ನಿಧನರಾದರು   ಅವರಿಗೆ 96 ವರ್ಷ ವಯಸ್ಸಾಗಿತ್ತು ಕೆಲವು ದಿನಗಳಿಂದ   ಅನಾರೋಗ್ಯದಿಂದ జిశిశ్సిగి   సపెందినేది மூலல் ಬಳಲುತ್ತಿದ್ದ ಶಾರದಾ ವಿಧಿವಶರಾದರು  ಅವರು ನಟ ಶಂಕರ್ ಅಶ್ವಥ್ ಅವರ ತಾಯಿಯಾಗಿದ್ದಾರೆ ತಾಯಿಯ  ಅಗಲಿಕೆಯಿಂದ ಶಂಕರ್ ಅಶ್ವಥ್ ದುಃಖಿತನಾಗಿದ್ದಾರೆ. ಕುಟುಂಬ   ಮೂಲಗಳ ಪ್ರಕಾರ; ಇಂದು  ಮಧ್ಯಾಹ್ನ 12 ಘಾಟ್ನಲ್ಲಿ ಬೆಂಗಳೂರಿನ గంటిగి ಹರಿಚಂದ್ರ ಅಂತ್ಯಕ್ರಿಯೆ ನೆರವೇರಲಿದೆ - ShareChat