ShareChat
click to see wallet page
search
#💔ಕಣ್ಣೀರಿನೊಂದಿಗೆ ವಿದಾಯ ಹೇಳಿದ ಖ್ಯಾತ ಕ್ರಿಕೆಟ್ ಆಟಗಾರ್ತಿ🥺
💔ಕಣ್ಣೀರಿನೊಂದಿಗೆ ವಿದಾಯ ಹೇಳಿದ ಖ್ಯಾತ ಕ್ರಿಕೆಟ್ ಆಟಗಾರ್ತಿ🥺 - Sophie Devine retires: ಮಹಿಳಾ ಏಕದಿನ ' ವಿಶ್ವಕಪ್ನ 27ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ನ್ಯೂಝಿಲೆಂಡ್ ತಂಡ ಸೋಲನುಭವಿಸಿದೆ. ಈ ಸೋಲಿನೊಂದಿಗೆ ಕಿವೀಸ್ ತಂಡದ ನಾಯಕಿ ಸೋಫಿ   ಡಿವೈನ್ ಏಕದಿನ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ ಈ . ವೇಳೆ ಭಾವುಕರಾದ ಅವರು ಕಣ್ಣೀರು ಹಾಕಿದರು. ~~e ಕಣೀರಿನೊಂದಿಗೆ ವಿದಾಯ ಹೇಳಿದ ಸೋಫಿ ಡಿವೈನ್' ನ್ಯೂಝಿಲೆಂಡ್ ಪರ 2006 ರಲ್ಲಿ ಪಾದಾರ್ಪಣೆ ಮಾಡಿದ್ದ ಸೋಫಿ ಡಿವೈನ್ ಒಟ್ಟು 159 ಏಕದಿನ . ಪಂದ್ಯಗಳನ್ನಾಡಿದ್ದರು. ಈ ವೇಳೆ 144 ಇನಿಂಗ್ಸ್ ಆಡಿರುವ ಅವರು 4279 ರನ್ ಕಲೆಹಾಕಿದ್ದರು. ಈ ವೇಳೆ ಅವರ ಬ್ಯಾಟ್ನಿಂದ 9 ಭರ್ಜರಿ ಶತಕ' ಹಾಗೂ 18 ಅರ್ಧಶತಕಗಳು మొండిబందిద్దవు: Sophie Devine retires: ಮಹಿಳಾ ಏಕದಿನ ' ವಿಶ್ವಕಪ್ನ 27ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ನ್ಯೂಝಿಲೆಂಡ್ ತಂಡ ಸೋಲನುಭವಿಸಿದೆ. ಈ ಸೋಲಿನೊಂದಿಗೆ ಕಿವೀಸ್ ತಂಡದ ನಾಯಕಿ ಸೋಫಿ   ಡಿವೈನ್ ಏಕದಿನ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ ಈ . ವೇಳೆ ಭಾವುಕರಾದ ಅವರು ಕಣ್ಣೀರು ಹಾಕಿದರು. ~~e ಕಣೀರಿನೊಂದಿಗೆ ವಿದಾಯ ಹೇಳಿದ ಸೋಫಿ ಡಿವೈನ್' ನ್ಯೂಝಿಲೆಂಡ್ ಪರ 2006 ರಲ್ಲಿ ಪಾದಾರ್ಪಣೆ ಮಾಡಿದ್ದ ಸೋಫಿ ಡಿವೈನ್ ಒಟ್ಟು 159 ಏಕದಿನ . ಪಂದ್ಯಗಳನ್ನಾಡಿದ್ದರು. ಈ ವೇಳೆ 144 ಇನಿಂಗ್ಸ್ ಆಡಿರುವ ಅವರು 4279 ರನ್ ಕಲೆಹಾಕಿದ್ದರು. ಈ ವೇಳೆ ಅವರ ಬ್ಯಾಟ್ನಿಂದ 9 ಭರ್ಜರಿ ಶತಕ' ಹಾಗೂ 18 ಅರ್ಧಶತಕಗಳು మొండిబందిద్దవు: - ShareChat