ShareChat
click to see wallet page
search
ಡಾ. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ (Dr. Devanahalli Venkataramanaiah Gundappa), ಜನಪ್ರಿಯವಾಗಿ ಡಿವಿಜಿ (DVG) ಎಂದೇ ಪರಿಚಿತರಾಗಿರುವ ಇವರು, ಕರ್ನಾಟಕದ ಒಬ್ಬ ಪ್ರಖ್ಯಾತ ಲೇಖಕರು, ಕವಿ, ಪತ್ರಕರ್ತರು ಮತ್ತು ತತ್ವಜ್ಞಾನಿ. ಇವರು ಆಧುನಿಕ ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬರಾಗಿದ್ದಾರೆ. Lecturer Chandran WhatsApp 7019987266 #🔴ನಮ್ಮ ಕರ್ನಾಟಕ🟡 #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 #🙏ನಮಸ್ಕಾರ #🕺ಭಾನುವಾರದ ಶುಭಾಶಯಗಳು #📖 ನನ್ನ ಓದು
🔴ನಮ್ಮ ಕರ್ನಾಟಕ🟡 - ಒಂದಗಳು ಹೆಚ್ಚಿರದು, ಒಂದಗಳು ಕೊರೆಯಿರದು ತಿಂದು ನಿನ್ನನ್ನಋಣ ತೀರುತಲೆ ಪಯಣ || ಹಿಂದಾಗದೊಂದು ಚಣ, ಮುಂದಕುಂ ಕಾದಿರದು ಸಂದ ಲೆಕ್ಕವದೆಲ್ಲ - ಮಂಕುತಿಮ್ಮ . DVG ಅರ್ಥ: ನಿಮಗೆ ನಿಗದಿಪಡಿಸಿದ್ದಕ್ಕಿಂತ ಒಂದು ಅಗಳೂ ಹೆಚ್ಚಿಗೆ ಸಿಗುವುದಿಲ್ಲ , ಒಂದು ಅಗಳೂ ಕಡಿಮೆ దిల్ల ಜೀವನದ ಪಯಣದಲ್ಲಿ ನಿನ್ನ ಪಾಲಿಗೆ సిగువు ಬಂದದ್ದನ್ನು ಸ್ವೀಕರಿಸಿ , ಅನ್ನದ ಋಣ ತೀರಿಸಿ ಹೊರಡಬೇಕು. ಹೋಗುವ ಸಮಯ ಒ೦ದು ಕ್ಷಣವೂ ಮುಂದೂಡಲ್ಪಡುವುದಿಲ್ಲ ಅಥವಾ ಬೇಗ ಬರುವುದಿಲ್ಲ . ಎಲ್ಲವೂ ಮೊದಲೇ ನಿರ್ಧರಿಸಿದ ಲೆಕ್ಕಾ? ಚಾರದಂತಿರುತ್ತದೆ. ಒಂದಗಳು ಹೆಚ್ಚಿರದು, ಒಂದಗಳು ಕೊರೆಯಿರದು ತಿಂದು ನಿನ್ನನ್ನಋಣ ತೀರುತಲೆ ಪಯಣ || ಹಿಂದಾಗದೊಂದು ಚಣ, ಮುಂದಕುಂ ಕಾದಿರದು ಸಂದ ಲೆಕ್ಕವದೆಲ್ಲ - ಮಂಕುತಿಮ್ಮ . DVG ಅರ್ಥ: ನಿಮಗೆ ನಿಗದಿಪಡಿಸಿದ್ದಕ್ಕಿಂತ ಒಂದು ಅಗಳೂ ಹೆಚ್ಚಿಗೆ ಸಿಗುವುದಿಲ್ಲ , ಒಂದು ಅಗಳೂ ಕಡಿಮೆ దిల్ల ಜೀವನದ ಪಯಣದಲ್ಲಿ ನಿನ್ನ ಪಾಲಿಗೆ సిగువు ಬಂದದ್ದನ್ನು ಸ್ವೀಕರಿಸಿ , ಅನ್ನದ ಋಣ ತೀರಿಸಿ ಹೊರಡಬೇಕು. ಹೋಗುವ ಸಮಯ ಒ೦ದು ಕ್ಷಣವೂ ಮುಂದೂಡಲ್ಪಡುವುದಿಲ್ಲ ಅಥವಾ ಬೇಗ ಬರುವುದಿಲ್ಲ . ಎಲ್ಲವೂ ಮೊದಲೇ ನಿರ್ಧರಿಸಿದ ಲೆಕ್ಕಾ? ಚಾರದಂತಿರುತ್ತದೆ. - ShareChat