ShareChat
click to see wallet page
search
*ದೀಪಾವಳಿ ಅಮಾವಾಸ್ಯೆಯ ಶುಭಾಶಯಗಳು*🪔 : ಶುಭಂ ಕುರುತ್ವಂ ಕಲ್ಯಾಣಂ..🪔 : ಆರೋಗ್ಯಂ ಧನ ಸಂಪದ: : ಶತ್ರು ಬುದ್ಧಿ ವಿನಾಶಾಯ..🪔 : ದೀಪಂಜ್ಯೋತಿ ನಮೋಸ್ತುತೆ:🙏 ಜ್ಞಾನದ ಬೆಳಕು ಮನಸ್ಸನ್ನು ಬೆಳಗಲಿ ಹಣತೆಯ ಬೆಳಕು ಮನೆಯನ್ನು ಬೆಳಗಲಿ.. ಕಷ್ಟ ಕರಗಲಿ ದ್ವೇಷ ಅಳಿಯಲಿ ಬಾಳು ಬೆಳಗಲಿ...... ತಮಗೆ ಹಾಗೂ ತಮ್ಮ ಕುಟುಂಬದ ಎಲ್ಲಾ ಸದಸ್ಯರಿಗೂ ದೀಪಾವಳಿ ಹಬ್ಬದ ಶುಭಕಾಮನೆಗಳು. 🪔🪔🪔🪔🪔🪔🪔🪔🪔🪔 #deepavali thoughts #deepavali
deepavali thoughts - ShareChat
00:15