#😭ಭೀಕರ ಅಪಘಾತದಲ್ಲಿ ಹಿರಿಯ IAS ಅಧಿಕಾರಿ ನಿಧನ💔 IAS ದಕ್ಷ ಅಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸರ್💐💐
ವಿಜಯಪುರ ಜಿಲ್ಲೆಯಿಂದ ಕಲಬುರ್ಗಿ ಕಡೆ ಸಹೋದರ ಅವರೊಂದಿಗೆ ಹೊರಟಿದ್ದ IAS ಅಧಿಕಾರಿ ಮಹಾಂತೇಶ್ ಬೀಳಗಿ ಅವರು ಕಾರು ಅಪಘಾಗತದಲ್ಲಿ ನಿಧನರಾಗಿದ್ದಾರೆ.
#RIPMahanteshBilagi
#MahenteshBilagi
#IASMahanteshBilagi
#caraccident
#RIPIASOfficer
#glmedianewskannada


