ಹಿರಿಯ ರಂಗಕಲಾವಿದ ಹಾಗೂ ಹಾಸ್ಯ ನಟರಾದ ಶ್ರೀ ರಾಜು ತಾಳಿಕೋಟೆ ಅವರು ನಿಧನರಾದ ಸಂಗತಿ ದುಃಖಕರ. ತಮ್ಮ ಪಾತ್ರಗಳ ಮೂಲಕ ಹೆಸರಾಗಿದ್ದ ರಾಜು ತಾಳಿಕೋಟೆ ಅವರ ನಿಧನವು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವುಂಟುಮಾಡಿದೆ.
ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಾ ಅವರ ಕುಟುಂಬದವರು ಹಾಗೂ ಅಭಿಮಾನಿಗಳ ಬಳಗಕ್ಕೆ ನಮ್ಮ ಸಾಂತ್ವನಗಳು.
#🔴ನಮ್ಮ ಕರ್ನಾಟಕ🟡 #🧡ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ 🧡 #😎ಡಿ ಬಾಸ್ #🤩 ನನ್ನ ನೆಚ್ಚಿನ ಸೆಲೆಬ್ರಿಟಿ 🎬 #SCTV ಕನ್ನಡ