ShareChat
click to see wallet page
search
#😍 ನನ್ನ ಸ್ಟೇಟಸ್ #👦🏻ಮಕ್ಕಳ ದಿನಾಚರಣೆಯ ಸ್ಟೇಟಸ್🥰 #👧🏻ಮಕ್ಕಳ ದಿನಾಚರಣೆಯ ಶುಭಾಷಯಗಳು🎉
😍 ನನ್ನ ಸ್ಟೇಟಸ್ - ಮಕ್ಕಳಲ್ಲಿಹುದು ತುಂಬ ಬುದ್ಜಿ; ಪೋಷಕರಿಗೂ ತಿಳಿಯದು ಮಕ್ಕಳಿಗೆ ತಿಳಿಯುವ ಸುದ್ದಿ ` ಮಾಡಲಾಗದ್ದನ್ನು ಮಕ್ಕಳು ಮಾಡಬೇಕೆನ್ನುವರು ' ತಾವು గుద్ది; ಮಕ್ಕಳ ಸಣ್ಣಪುಟ್ಟ ಆಸ-ಕನಸುಗಳ ಕದ್ಜಿ ' ದೊಡ್ಡ ಆನೆಗಳ ಮಾಡಬೇಕೆನ್ನುವರು ವೃದ್ಢಿ; ತಮ ಎಷ್ಟೇ ತಿಳಿದಿದ್ದರೂ ಎನ್ನುವರು "ನಿನ್ನತಲೆಯಲ್ಲಿ' ತುಂಬಿಹುದು ಲದ್ದಿ" " ಶಾಲೆಯಲ್ಲಿ ಕ್ರೀಡೆಯನ್ನಾಡಿ ತರದಿದ್ದರೆ ಪದಕವ ಗದ್ದಿ; "ನಿನ್ನಿಂದ ಮಾಡಲಾಗಲಿಲ್ಲ ನನ್ನ ಕನಸನ್ನು ಸಿದ್ವಿ; ಇನ್ಮುಂದೆ ಎಲ್ಲಿಯೂ ಹೋಗದಿರು ಮೂಲೆಯಲ್ಲಿ ಬಿದ್ದಿ ಮಕ್ಕಳ ಮನವ ಅರ್ಥಮಾಡಿಕೊಳ್ಳದೆ ಹೀಗೆನ್ನುವರು ' ಚಿಂಡನ್ನು ಒದ್ದಿ ಮಕ್ಕಳಲ್ಲಿಹುದು ತುಂಬ ಬುದ್ಜಿ; ಪೋಷಕರಿಗೂ ತಿಳಿಯದು ಮಕ್ಕಳಿಗೆ ತಿಳಿಯುವ ಸುದ್ದಿ ` ಮಾಡಲಾಗದ್ದನ್ನು ಮಕ್ಕಳು ಮಾಡಬೇಕೆನ್ನುವರು ' ತಾವು గుద్ది; ಮಕ್ಕಳ ಸಣ್ಣಪುಟ್ಟ ಆಸ-ಕನಸುಗಳ ಕದ್ಜಿ ' ದೊಡ್ಡ ಆನೆಗಳ ಮಾಡಬೇಕೆನ್ನುವರು ವೃದ್ಢಿ; ತಮ ಎಷ್ಟೇ ತಿಳಿದಿದ್ದರೂ ಎನ್ನುವರು "ನಿನ್ನತಲೆಯಲ್ಲಿ' ತುಂಬಿಹುದು ಲದ್ದಿ" " ಶಾಲೆಯಲ್ಲಿ ಕ್ರೀಡೆಯನ್ನಾಡಿ ತರದಿದ್ದರೆ ಪದಕವ ಗದ್ದಿ; "ನಿನ್ನಿಂದ ಮಾಡಲಾಗಲಿಲ್ಲ ನನ್ನ ಕನಸನ್ನು ಸಿದ್ವಿ; ಇನ್ಮುಂದೆ ಎಲ್ಲಿಯೂ ಹೋಗದಿರು ಮೂಲೆಯಲ್ಲಿ ಬಿದ್ದಿ ಮಕ್ಕಳ ಮನವ ಅರ್ಥಮಾಡಿಕೊಳ್ಳದೆ ಹೀಗೆನ್ನುವರು ' ಚಿಂಡನ್ನು ಒದ್ದಿ - ShareChat