ShareChat
click to see wallet page
search
#🌺 ದೇವಿ ಮಹಾಗೌರಿ #🙏 ನವರಾತ್ರಿ ಶುಭಾಶಯಗಳು🔱🔱 #✨ ನವರಾತ್ರಿ ಸ್ಟೇಟಸ್ #🎨ದೇವಿ ದುರ್ಗಾ ಸ್ಪೆಷಲ್ ಆರ್ಟ್ಸ್🔱 #🌺 ದೇವಿ ಕಾಲರಾತ್ರಿ
🌺 ದೇವಿ ಮಹಾಗೌರಿ - ಪಾರ್ವತಿ ದೇವಿಯ ಎಂಟನೇ ಅವತಾರ ಮಹಾಗೌರಿ ಒಂಬತ್ತು ರೂಪಗಳು ಮತ್ತು ಹತ್ತು ಮಹಾವಿದ್ಯೆಗಳು ಆದಿಶಕ್ತಿಯ ಅಂಶಗಳೆಂದು ದೇವಿ ಭಾಗವತ ಪುರಾಣ ವಿವರಿಸುತ್ತದೆ. ಮಹಾದೇವನ ಪತ್ನಿಯಾಗಿ ಮಹಾಗೌರಿ ಜೊತೆಗಿರುತಾಳೆ ಪಾರ್ವತಿ ರೂಪದಲ್ಲಿ ಇವಳು ಶಿವವನ್ನು ಪತಿಯಾಗಿ ಪಡೆಯಲು ಭಗವಾನ್ ಭಾರೀ ಕಠೋರ ತಪಸ್ಸು ಮಾಡಿದ್ದಳು. ನಾನು ದೇವತೆಯನ್ನು ಶಿವನಲ್ಲದೇ ಬೇರೆ ಯಾವುದೇ ವರಿಸುವುದಿಲ್ಲ ಎ೦ದು ಪ್ರತಿಜ್ಞೆ ಮಾಡಿದ್ದಳು: ಕಠೋರ ತಪಸ್ಸಿನಿಂದಾಗಿ ಈಕೆಯ ಶರೀರ ಬಣ್ಣಕ್ಕೆ ತಿರುಗಿತ್ತು: ಇವಳ ತಪಸ್ಸಿಗೆ ಕಪ್ಪು ನವರಾತ್ರಿಯ ಸಂತುಷ್ಟನಾಗಿ ಭಗವಾನ್ ಶಿವನು ಇವಳ ಶರೀರವನ್ನು ಗಂಗೆಯ ಪವಿತ್ರ ಜಲದಿಂದ ಎಂಟನೇ ದಿನ ಚೆನ್ನಾಗಿ ತೊಳೆದಾಗ ಶ್ವೇತ ಬಣ್ಣಕ್ಕೆ ಬದಲಾದ ಮಹಾಗೌರಿಯನ್ನು ಕಾರಣ ಈಕೆಗೆ ಗೌರಿ ಹೆಸರು ಬಂದಿದೆ.  ಶ್ವೇತ ಬಣ್ಣದ ದೇವಿಗೆ ಶಂಖ, ಚಂದ್ರ ಮತ್ತು ಕುಂದ ಇವುಗಳ ಉಪಮೆ ಕೊಡಲಾಗಿದೆ: 0 ಇವಳಿಗೆ ನಾಲ್ಕು ಭುಜಗಳಾಗಿದ್ದು ಇವಳ ఆరాధినెలాగుక్తది: చృషభవాగిది ఆ கல ಷಭ ಕೂಡ ಬೆಳ್ಳಗಿದೆ. ಇವಳ ಮೇಲಿನ ಬಲಕೈಯಲ್ಲಿ ಅಭಯಮುದ್ರೆ ಮತ್ತು ಕೆಳಗಿನ ಬಲಕೈಯಲ್ಲಿ ತ್ರಿಶೂಲವಿದೆ. Sri Kshetra Dharmasthala Manjunatha | SriksietraDharmasthalaManjunatia Sridhanlasthala ಪಾರ್ವತಿ ದೇವಿಯ ಎಂಟನೇ ಅವತಾರ ಮಹಾಗೌರಿ ಒಂಬತ್ತು ರೂಪಗಳು ಮತ್ತು ಹತ್ತು ಮಹಾವಿದ್ಯೆಗಳು ಆದಿಶಕ್ತಿಯ ಅಂಶಗಳೆಂದು ದೇವಿ ಭಾಗವತ ಪುರಾಣ ವಿವರಿಸುತ್ತದೆ. ಮಹಾದೇವನ ಪತ್ನಿಯಾಗಿ ಮಹಾಗೌರಿ ಜೊತೆಗಿರುತಾಳೆ ಪಾರ್ವತಿ ರೂಪದಲ್ಲಿ ಇವಳು ಶಿವವನ್ನು ಪತಿಯಾಗಿ ಪಡೆಯಲು ಭಗವಾನ್ ಭಾರೀ ಕಠೋರ ತಪಸ್ಸು ಮಾಡಿದ್ದಳು. ನಾನು ದೇವತೆಯನ್ನು ಶಿವನಲ್ಲದೇ ಬೇರೆ ಯಾವುದೇ ವರಿಸುವುದಿಲ್ಲ ಎ೦ದು ಪ್ರತಿಜ್ಞೆ ಮಾಡಿದ್ದಳು: ಕಠೋರ ತಪಸ್ಸಿನಿಂದಾಗಿ ಈಕೆಯ ಶರೀರ ಬಣ್ಣಕ್ಕೆ ತಿರುಗಿತ್ತು: ಇವಳ ತಪಸ್ಸಿಗೆ ಕಪ್ಪು ನವರಾತ್ರಿಯ ಸಂತುಷ್ಟನಾಗಿ ಭಗವಾನ್ ಶಿವನು ಇವಳ ಶರೀರವನ್ನು ಗಂಗೆಯ ಪವಿತ್ರ ಜಲದಿಂದ ಎಂಟನೇ ದಿನ ಚೆನ್ನಾಗಿ ತೊಳೆದಾಗ ಶ್ವೇತ ಬಣ್ಣಕ್ಕೆ ಬದಲಾದ ಮಹಾಗೌರಿಯನ್ನು ಕಾರಣ ಈಕೆಗೆ ಗೌರಿ ಹೆಸರು ಬಂದಿದೆ.  ಶ್ವೇತ ಬಣ್ಣದ ದೇವಿಗೆ ಶಂಖ, ಚಂದ್ರ ಮತ್ತು ಕುಂದ ಇವುಗಳ ಉಪಮೆ ಕೊಡಲಾಗಿದೆ: 0 ಇವಳಿಗೆ ನಾಲ್ಕು ಭುಜಗಳಾಗಿದ್ದು ಇವಳ ఆరాధినెలాగుక్తది: చృషభవాగిది ఆ கல ಷಭ ಕೂಡ ಬೆಳ್ಳಗಿದೆ. ಇವಳ ಮೇಲಿನ ಬಲಕೈಯಲ್ಲಿ ಅಭಯಮುದ್ರೆ ಮತ್ತು ಕೆಳಗಿನ ಬಲಕೈಯಲ್ಲಿ ತ್ರಿಶೂಲವಿದೆ. Sri Kshetra Dharmasthala Manjunatha | SriksietraDharmasthalaManjunatia Sridhanlasthala - ShareChat