#🧡ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ 🧡 #ವರನಟ 🕺ಗಾನ ಗಂಧರ್ವ🎤 ನಟಸಾರ್ವಭೌಮ🕺 ಪದ್ಮಭೂಷಣ 👑ಡಾ. ಮುತ್ತುರಾಜ್💗 #ಡಾರಾಜಕುಮಾರ್ #🌙ನೀ ನನ್ನ ಚಂದಿರ💖 #💕ಎರಡು ಹೃದಯಗಳು
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ನಿಖಿತಾ ತುಕ್ರಾಲ್ ಮತ್ತು ಹಿರಿಯ ನಟಿ ಲಕ್ಷ್ಮೀ ಅಭಿನಯದ ಪ್ರಕಾಶ್ ರವರ ನಿರ್ದೇಶನದ ಬ್ಲಾಕ್ ಬಸ್ಟರ್ ಚಿತ್ರ ವಂಶಿ ಬಿಡುಗಡೆಯಾಗಿ ಇಂದಿಗೆ ೧೭ ವರ್ಷ 😍 ❤
#17YearsForVamshi 💥🤘 #ಅಪ್ಪುಸಾರ್ 💙