ನಾವು ಆರ್.ಎಸ್.ಎಸ್ಗೆ ಟಾರ್ಗೆಟ್ ಮಾಡ್ತಿಲ್ಲ, ಯಾವುದೇ ಸಂಘ ಸಂಸ್ಥೆಯಾಗಲಿ ಅನುಮತಿ ಕಡ್ಡಾಯ! - ನ್ಯೂಸ್ ಕರ್ನಾಟಕ (News Karnataka)
ಚಿತ್ತಾಪುರದಲ್ಲಿ ಆರ್.ಎಸ್.ಎಸ್ ಪಥ ಸಂಚಲನಕ್ಕೆ ಅನುಮತಿ ನಿರಾಕರಣೆ ಮಾಡಿದ ವಿಚಾರದಲ್ಲಿ ಗಲಾಟೆ ನಡೆಯುತ್ತಿರುವ ಬಗ್ಗೆ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ.