ShareChat
click to see wallet page
search
#🚨ಸ್ಫೋಟದ ತೀವ್ರತೆಗೆ ದೇಹ ಗೋಡೆಗೆ ಅಪ್ಪಳಿಸಿ ಶ್ವಾಸಕೋಶವೇ ಛಿದ್ರ🚨
🚨ಸ್ಫೋಟದ ತೀವ್ರತೆಗೆ ದೇಹ ಗೋಡೆಗೆ ಅಪ್ಪಳಿಸಿ ಶ್ವಾಸಕೋಶವೇ ಛಿದ್ರ🚨 - ShareChat Rajesh Smithal Wayznews ಭಾರತದ #1 ಸಂಕ್ಷಿಪ್ತ ಸುದ್ದಿಗಳ ಆ್ಯಪ್. ಡೌನ್ಲೊಡ್ #indiaReadsWay2News ದೆಹಲಿ ಉಗ್ರನ ಮೊದಲ PHOTO ಇದೇ . ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 13ಕ್ಕೆ ಏರಿದೆ  ದುರಂತದ ಬೆನ್ನಲ್ಲೇ ಪೊಲೀಸರು CCTV ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು , ಶಂಕಿತ ಉಗ್ರ ಡಾ. ಉಮರ್ನ ಮೊದಲ ಫೋಟೋ ಬಹಿರಂಗವಾಗಿದೆ: ಶಂಕಿತ ಕಾರು ಪಾರ್ಕಿಂಗ್ ರ ಪ್ರದೇಶಕ್ಕೆ ಸ್ಫೋಟಗೊಂಡ ಹುಂಡೈ ಐ20 ಕಾರಿನಲ್ಲಿ ಪ್ರವೇಶಿಸಿ ನಿರ್ಗಮಿಸುತ್ತಿರುವುದು ಕಾಣುತ್ತಿದೆ. ಮೂಲಗಳ ಪ್ರಕಾರ; ಫರಿದಾಬಾದ್ ಟೆರರ್ ಮಾಡ್ಯೂಲ್ನ ಶಂಕಿತ ಉಗ್ರ ಉಮರ್ , ವೈದ್ಯನಾಗಿ ಕೆಲಸ ಮಾಡುತ್ತಿದ್ದ ಎಂದು ವರದಿಯಾಗಿದೆ: ShareChat Rajesh Smithal Wayznews ಭಾರತದ #1 ಸಂಕ್ಷಿಪ್ತ ಸುದ್ದಿಗಳ ಆ್ಯಪ್. ಡೌನ್ಲೊಡ್ #indiaReadsWay2News ದೆಹಲಿ ಉಗ್ರನ ಮೊದಲ PHOTO ಇದೇ . ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 13ಕ್ಕೆ ಏರಿದೆ  ದುರಂತದ ಬೆನ್ನಲ್ಲೇ ಪೊಲೀಸರು CCTV ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು , ಶಂಕಿತ ಉಗ್ರ ಡಾ. ಉಮರ್ನ ಮೊದಲ ಫೋಟೋ ಬಹಿರಂಗವಾಗಿದೆ: ಶಂಕಿತ ಕಾರು ಪಾರ್ಕಿಂಗ್ ರ ಪ್ರದೇಶಕ್ಕೆ ಸ್ಫೋಟಗೊಂಡ ಹುಂಡೈ ಐ20 ಕಾರಿನಲ್ಲಿ ಪ್ರವೇಶಿಸಿ ನಿರ್ಗಮಿಸುತ್ತಿರುವುದು ಕಾಣುತ್ತಿದೆ. ಮೂಲಗಳ ಪ್ರಕಾರ; ಫರಿದಾಬಾದ್ ಟೆರರ್ ಮಾಡ್ಯೂಲ್ನ ಶಂಕಿತ ಉಗ್ರ ಉಮರ್ , ವೈದ್ಯನಾಗಿ ಕೆಲಸ ಮಾಡುತ್ತಿದ್ದ ಎಂದು ವರದಿಯಾಗಿದೆ: - ShareChat