#📢ಅಕ್ಟೋಬರ್ 14 ರ ಅಪ್ಡೇಟ್ಸ್ 👈 14 ತಿಂಗಳ ಹೆಣ್ಣು ಹಸುಗೂಸಿನ ಮೇಲೆ ಅತ್ಯಾಚಾರ ಎಸಗಿ ಭತ್ತದ ಗದ್ದೆಯಲ್ಲಿ ಹೂತು ಹಾಕಿದ ಪಾಪಿ.!
ಈ ಘಟನೆ ಅಕ್ಟೋಬರ್ 11 ರಂದು ರಾಜ್ಯದ ಪಾಣಿಸಾಗರ್ ಪಟ್ಟಣದಲ್ಲಿ ನಡೆದಿದ್ದು, ಕುಟುಂಬದ ನೆರೆಹೊರೆಯವನಾದ ಆರೋಪಿ ಮಗುವನ್ನು ಆಕೆಯ ತಾಯಿ ಬಳಿಯಿಂದ ಕರೆದುಕೊಂಡು ಹೋಗಿದ್ದನು.ಜೈನಾಲ್ ಉದ್ದೀನ್ (44) ಎಂದು ಗುರುತಿಸಲಾದ ಆರೋಪಿಯನ್ನು ತ್ರಿಪುರ ಪೊಲೀಸ್ ತಂಡ ಭಾನುವಾರ ಅಸ್ಸಾಂನ ಶ್ರೀಭೂಮಿ (ಹಿಂದೆ ಕರೀಂಗಂಜ್) ನಲ್ಲಿರುವ ನೀಲಂ ಬಜಾರ್ನಿಂದ ಬಂಧಿಸಿ ತ್ರಿಪುರಕ್ಕೆ ಕರೆತರಲಾಗಿದೆ #📰ಇಂದಿನ ಅಪ್ಡೇಟ್ಸ್ 📲 #😞 ಮೂಡ್ ಆಫ್ ಸ್ಟೇಟಸ್ #🆕ಲೇಟೆಸ್ಟ್ ಅಪ್ಡೇಟ್ಸ್ 📰

