ShareChat
click to see wallet page
search
#✏ನನ್ನ ಆರ್ಟ್ #😍 ನನ್ನ ಸ್ಟೇಟಸ್ #💖ಹೆಸರಿನ ಕಲೆ
✏ನನ್ನ ಆರ್ಟ್ - శిల్చ' ONDERADU_SAALU ) ಅವಳ ಕಣ್ಣ ನೋಟವೊಂದೇ ಸಾಕು; ನನ್ನ ಗಮನವ ತನ್ನತ್ತ ಸೆಳೆಯಲು ಅವಳ ಮುಗುಳುನಗೆಯೊಂದೇ ಸಾಕು ನಾ ಅವಳಗೆ ಮನಸೋಲಲು ಅವಳ ಬೆಣ್ಣೆಯಂತ ಕೆನ್ನೆಯೊಂದೇ ಸಾಕು . ಹಿಂಡಿ ಹಿಂಡ ನಾ ಖುಷಿಪಡಲು  ಅವಳ ಒಂದೇ ಒಂದು ಸ್ಪರ್ಷ ಸಾಕು . ಜನ್ಮಕೆ ನಾ ಧನ್ಯನಾಗಲು!  ಅವಳನ್ನು  8e) ಅಷ್ಟು ಮುದ್ದಾಗಿರೋ ಚೆಲುವೆಯ ಹಸರೇ  ಕಂಡಾಗಲೆಲ್ಲಾ ಈ ಎದೆಬಡಿತ ಹೆಚ್ಚಾಗುವುದು ಸ್ವಲ್ಪ ! SI s శిల్చ' ONDERADU_SAALU ) ಅವಳ ಕಣ್ಣ ನೋಟವೊಂದೇ ಸಾಕು; ನನ್ನ ಗಮನವ ತನ್ನತ್ತ ಸೆಳೆಯಲು ಅವಳ ಮುಗುಳುನಗೆಯೊಂದೇ ಸಾಕು ನಾ ಅವಳಗೆ ಮನಸೋಲಲು ಅವಳ ಬೆಣ್ಣೆಯಂತ ಕೆನ್ನೆಯೊಂದೇ ಸಾಕು . ಹಿಂಡಿ ಹಿಂಡ ನಾ ಖುಷಿಪಡಲು  ಅವಳ ಒಂದೇ ಒಂದು ಸ್ಪರ್ಷ ಸಾಕು . ಜನ್ಮಕೆ ನಾ ಧನ್ಯನಾಗಲು!  ಅವಳನ್ನು  8e) ಅಷ್ಟು ಮುದ್ದಾಗಿರೋ ಚೆಲುವೆಯ ಹಸರೇ  ಕಂಡಾಗಲೆಲ್ಲಾ ಈ ಎದೆಬಡಿತ ಹೆಚ್ಚಾಗುವುದು ಸ್ವಲ್ಪ ! SI s - ShareChat