ShareChat
click to see wallet page
search
ಜಗತ್ತನ್ನೇ ಪ್ರೀತಿಸಿದ ವಿಶಾಲ ಹೃದಯ ನಿನ್ನದಾದರೂ ನನ್ನನ್ನು ಪ್ರೀತಿಸಲು ಸಾಲದಾಯಿತ್ತಲ್ಲ"ಎಂಬ ಕೊರಗು ನಿನಗೆ ಉಳಿಯದಿರಲಿ ಗೆಳತಿ ನೀ ನನ್ನಿಂದ ದೂರಾದಾಗ “ನನ್ನ ಕಣ್ಣಿನಿಂದ ನಿರಂತರವಾಗಿ ಧುಮುಕುವ ವಿರಹದ ಪ್ರತಿ ಕಣ್ಣೀರ ಹನಿಯ ಮೇಲೆ ನಿನ್ನ ಸವಿನೆನಪಿನ ಗುಣಗಾನವಿರುತ್ತದೆ"ಎಂದೆಲ್ಲಾ ಯೋಚಿಸದೇ, ನಿನಗೆ ನಾನು ಇಷ್ಟವಿಲ್ಲದಿದ್ದರೆ ನನ್ನಿಂದ ನೀ ದೂರಾಗು ಆದರೆ❓ಕೋಪಿಸಿಕೊಳ್ಳಬೇಡ ಏಕೆಂದರೆ❔ ನಿನ್ನ ಮನಸ್ಸಿಗೆ ನೋವಾದರೆ ನನ್ನ ಹೃದಯದ ಮಿಡಿತದೊಂದಿಗೆ ಬಡಿತವೂ ನಿಲ್ಲುತ್ತದೆ ನೀ ನನ್ನ ಪ್ರೀತಿಸದಿದ್ದರೂ ಪರವಾಗಿಲ್ಲ ಕೊನೆಪಕ್ಷ ನೀ ನನ್ನ ಪ್ರೇಮಪತ್ರವನ್ನಾದರೂ ಓದಿದೆಯಲ್ಲ ನನಗಷ್ಟೇ ಸಾಕು ನಿನ್ನ ಉತ್ತರಕ್ಕೆ ನಾ ಕಾಯುವೆ ಆದರೂ ನಿನಗೆ ಕಟ್ಟ ಕಡೆಯದಾಗಿ ನನ್ನ ಕಡೆಯಿಂದ ಒಂದು ಕೊನೆಯ ಮಾತು. “ಗೆಳತಿ ನೀ ಎಲ್ಲೆಯಿರು, ಹೇಗೆಯಿರು ಆದರೆ❓ ನೀ ಯಾವತ್ತೂ ನಗುನಗುತ್ತಾ ಚೆನ್ನಾಗಿರು”. ಇಂತಿ ನಿನ್ನ #ಅವಳ ನೆನಪಲ್ಲಿ #ಮೌನ ಮನದ ಪ್ರತಿಬಿಂಬ #ಎರಡು ಹೃದಯಗಳು #ಮನದ ಮಾತು ಬರಹದಲ್ಲಿ #ನನ್ನ ಪ್ರಪಂಚ ❣️
ಅವಳ ನೆನಪಲ್ಲಿ - ShareChat
00:27